30 Jun 2025 • Episode 1 : ಕನಕದುರ್ಗಾ ಹಾಗು ಪ್ರಿಯಾಳ ಸೀಮಂತ ಶಾಸ್ತ್ರ
ತುಂಬು ಗರ್ಭಿಣಿಯರಾದ ಕನಕದುರ್ಗಾ-ಪ್ರಿಯಾ ಸೀಮಂತ ಶಾಸ್ತ್ರಕ್ಕೆ ಸಿದ್ಧರಾಗುತ್ತಾರೆ. ಮಂಗಳಮ್ಮಳ ವ್ಯಂಗ್ಯ ಮಾತುಗಳು ಕನಕದುರ್ಗಾಳನ್ನು ನೋಯಿಸಿದಾಗ, ಸತ್ಯವತಿ ಪ್ರೀಯಾಳ ವಿರುದ್ಧ ಅವಳ ಕಿವಿ ಊದುತ್ತಾಳೆ. ನಂತರ, ಸೀಮಂತ ಶಾಸ್ತ್ರ ಶುರುವಾಗುತ್ತದೆ.
Details About ರಕ್ತ ಸಂಬಂಧ Show:
Release Date | 30 Jun 2025 |
Genres |
|
Audio Languages: |
|
Cast |
|
Director |
|