ತ್ರಿನಯನಿ 34 ನೆ ಸಂಚಿಕೆಯಲ್ಲಿ, ತಿಲೋತ್ತಮ ವಿಷ ಭರಿತ ಹಾಲನ್ನು ಕುಡಿಯುವುದಾಗಿ ಒತ್ತಾಯಿಸಿದಾಗ, ವಿಶಾಲ್ ಅವಳನ್ನು ತಡೆಯುತ್ತಾನೆ. ಸಂಪೂರ್ಣ ಸಂಚಿಕೆಯನ್ನು ಆನಂದಿಸಿ ZEE5 ನಲ್ಲಿ ಮಾತ್ರ.