23 Nov 2023 • Episode 131 : ಮಿತ್ರ ಹನ್ಸಿಕಾಳ ಕೆನ್ನೆಗೆ ಬಾರಿಸುತ್ತಾನೆ
ಹನ್ಸಿಕಾ ತನ್ನ ಸ್ನೇಹಿತರೊಂದಿಗೆ ಮನೆಯಲ್ಲಿ ಪಾರ್ಟಿಯನ್ನು ಆಯೋಜಿಸುತ್ತಾಳೆ. ಅನಂತಾ ಮದುವೆಯಾಗಲು ಸಲಹೆ ನೀಡಿದಾಗ ಮನೀಷಾ ತಬ್ಬಿಬಾಗುತ್ತಾಳೆ. ನಶೆಯಲ್ಲಿ, ಹನ್ಸಿಕಾ ಭಾಗ್ಯಲಕ್ಷ್ಮಿಯನ್ನು ಅವಮಾನಿಸಿದಾಗ, ಮಿತ್ರ ಅವಳ ಕೆನ್ನೆಗೆ ಬಾರಿಸುತ್ತಾನೆ.
Details About ಸೌಭಾಗ್ಯವತಿ ಭವ Show:
| Release Date | 23 Nov 2023 |
| Genres |
|
| Audio Languages: |
|
| Cast |
|
| Director |
|
