02 Jun 2023 • Episode 10 : ಭಾಗ್ಯಲಕ್ಷ್ಮಿಯ ತಲೆ ಕೆಡಿಸಲು ಅನಸೂಯಾಳ ಯತ್ನ
ತ್ರಿವಿಕ್ರಮ ಹಾಗು ಅವನ ಪತ್ನಿ ಅರವಿಂದ ಅನಸೂಯಾಳ ಮನೆಗೆ ಭೇಟಿ ನೀಡುತ್ತಾರೆ. ಮಿತ್ರ-ಭಾಗ್ಯಲಕ್ಷ್ಮಿಯ ಮದುವೆ ಮಾಡಲು ಬಯಸುವುದಾಗಿ ತ್ರಿವಿಕ್ರಮ ಹೇಳಿದಾಗ ಅನಸೂಯ ಕೋಪಗೊಳ್ಳುತ್ತಾಳೆ. ನಂತರ ಅನಸೂಯ ಭಾಗ್ಯಲಕ್ಷ್ಮಿಯ ತಲೆ ಕೆಡಿಸಲು ಯತ್ನಿಸುತ್ತಾಳೆ.
Details About ಸೌಭಾಗ್ಯವತಿ ಭವ Show:
Release Date | 2 Jun 2023 |
Genres |
|
Audio Languages: |
|
Cast |
|
Director |
|