02 Nov 2022 • Episode 3 : ಮಾಧವ್ ಜೊತೆ ಜಗಳಕ್ಕೆ ಇಳಿದ ದತ್ತಾತ್ರೇಯ
ದೇವಸ್ಥಾನದಲ್ಲಿ, ತನ್ನ ಚಪ್ಪಲಿಗಳನ್ನು ಕದಿಯುತ್ತಿರುವನೆಂದು ಭಾವಿಸಿ ದತ್ತಾತ್ರೇಯ ಮಾಧವ್ ಜೊತೆಗೆ ಜಗಳಕ್ಕೆ ಇಳಿಯುತ್ತಾನೆ. ಸಂಧ್ಯಾ ತುಳಸಿಯನ್ನು ಭೇಟಿಯಾಗಲು ಮನೆಗೆ ಆಗಮಿಸುತ್ತಾಳೆ. ದತ್ತಾತ್ರೇಯ ಸಂಧ್ಯಾಳ ಆಗಮನದ ಬಗ್ಗೆ ಶಂಕಿಸುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 2 Nov 2022 |
Genres |
|
Audio Languages: |
|
Cast |
|
Director |
|