26 Mar 2025 • Episode 268 : ವಿಶಾಲಾಕ್ಷಿಗೆ ಸಂಕಷ್ಟ ಎದುರಾಗುತ್ತದೆ
ಸುಬ್ಬು ವೀರೇಂದ್ರನಾಥ್ ನ ಕುಟುಂಬಕ್ಕೆ ಪ್ರಸಾದ ನೀಡುತ್ತಾನೆ. ಅಡುಗೆಮನೆಯಲ್ಲಿ ವಿಶಾಲಾಕ್ಷಿಯನ್ನ ಕಂಡು ಪದ್ಮನಾಭ ಅಪಾರ್ಥ ಮಾಡಿಕೊಳ್ಳುತ್ತಾನೆ. ಶ್ರಾವಣಿಗೆ ತನ್ನ ಆಲೋಚನೆಗಳನ್ನ ತಿಳಿಸಲು ಸಾಧ್ಯವಾಗದೆ ವಿಶಾಲಾಕ್ಷಿ ಸಂದಿಗ್ಧತೆ ಎದುರಿಸುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 26 Mar 2025 |
Genres |
|
Audio Languages: |
|
Cast |
|
Director |
|