01 Oct 2024 • Episode 142 : ಸಾವಿತ್ರಿಯ ಹಿನ್ನಲೆಯಿಂದ ವೀರೇಂದ್ರನಾಥ್ ಗೆ ಅಚ್ಚರಿ
ಎಸ್ ಪಿ ಹಾಗು ಶಾಸಕ ದಾಳಿಯ ಹಿಂದಿನ ರೂವಾರಿಯನ್ನು ಪತ್ತೆ ಮಾಡುವುದಾಗಿ ವಿನಮ್ರತೆಯಿಂದ ಲಲಿತಾ ದೇವಿಗೆ ಹೇಳುವುದನ್ನು ಕಂಡು ವಿಜಯಾ ಭಯಭೀತಳಾಗುತ್ತಾಳೆ. ನಂತರ, ಸಾವಿತ್ರಿಯ ಹಿನ್ನಲೆ ವೀರೇಂದ್ರನಾಥ್ ನನ್ನು ಅಚ್ಚರಿಗೊಳಿಸುತ್ತದೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 1 Oct 2024 |
Genres |
|
Audio Languages: |
|
Cast |
|
Director |
|