23 Jul 2024 • Episode 92 : ಶ್ರಾವಣಿ ಆಯಾಸದಿಂದ ಮೂರ್ಛೆ ಹೋಗುತ್ತಾಳೆ
ಶ್ರೀವಲ್ಲಿ ಇಂದಿರಾಳನ್ನು ಹೆದರಿಸಲು ಯತ್ನಿಸಿ ತನ್ನ ಕೈಯನ್ನು ಚಾಕುವಿನಿಂದ ಇರಿದುಕೊಳ್ಳುತ್ತಾಳೆ. ಮುಂದೆ, ಸುಬ್ಬು ಹಾಗು ಇತರರು ಶ್ರೀವಲ್ಲಿಯನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ನಂತರ, ಶ್ರಾವಣಿ ಆಯಾಸದಿಂದ ಮೂರ್ಛೆ ಹೋಗುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 23 Jul 2024 |
Genres |
|
Audio Languages: |
|
Cast |
|
Director |
|