30 Aug 2021 • Episode 191 : ನಿಶಾ ಸೀತಾಳ ಮನಸ್ಸಲ್ಲಿ ಅನುಮಾನ ಮೂಡಿಸುತ್ತಾಳೆ
ಸತ್ಯ ಕಾರ್ತಿಕ್ ನ ನೆನಪುಗಳನ್ನು ಮೆಲುಕು ಹಾಕುತ್ತಾಳೆ. ಒಂದೆಡೆ, ರಾಹುಲ್ ನ ಆಗಮನದಿಂದ ಕಾರ್ತಿಕ್ ಕುಟುಂಬದವರು ಉಲ್ಲಾಸಗೊಳ್ಳುತ್ತಾರೆ. ಆದರೆ, ಸುಹಾಸ್ ಆತಂಕಕ್ಕೊಳಗಾಗುತ್ತಾನೆ. ನಂತರ, ನಿಶಾ ಸೀತಾಳ ಮನಸ್ಸಲ್ಲಿ ಅನುಮಾನದ ಬೀಜ ಬಿತ್ತುತ್ತಾಳೆ.
Details About ಸತ್ಯ Show:
Release Date | 30 Aug 2021 |
Genres |
|
Audio Languages: |
|
Cast |
|
Director |
|