03 Dec 2024 • Episode 460 : ಪ್ರಶಾಂತ್ ನ ಬಹಿರಂಗದಿಂದ ರಾಜಲಕ್ಷ್ಮಿಗೆ ಅಚ್ಚರಿ
ತಾನು ಒಡವೆಗಳನ್ನು ಹೇಗೆ ಕದ್ದೆ ಎಂದು ಪ್ರಶಾಂತ್ ಹೇಳಿದಾಗ ರಾಜಲಕ್ಷ್ಮಿ ಅಚ್ಚರಿಪಡುತ್ತಾಳೆ. ನಂತರ, ಪದ್ಮಾವತಿ, ಚಾರುಲತಾ ಹಾಗು ಪಾರ್ವತಿ ಜಾನಕಿ ಮುಂದೆ ನಾಟಕ ಮಾಡುತ್ತಾರೆ. ಮುಂದೆ, ರಾಜಲಕ್ಷ್ಮಿ ಆದ್ಯಾಗೆ ಮೆಹಂದಿ ಹಚ್ಚಿ ಭರವಸೆ ನೀಡುತ್ತಾಳೆ.
Details About ಸಂಧ್ಯಾರಾಗ Show:
Release Date | 3 Dec 2024 |
Genres |
|
Audio Languages: |
|
Cast |
|