20 Feb 2025 • Episode 584 : ಕಿಶೋರ್ ಮರಳಿ ಪ್ರಜ್ಞೆ ಪಡೆಯುತ್ತಾನೆ
ಆಸ್ಪತ್ರೆಯಲ್ಲಿ, ಆದ್ಯಾಳ ಧ್ವನಿ ಕೇಳಿ ಕಿಶೋರ್ ಗೆ ಪ್ರಜ್ಞೆ ಬರುತ್ತದೆ. ಮುಂದೆ, ಕಿಶೋರ್ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಗ್ಗೆ ಚಲಪತಿ ಹೇಳಿದಾಗ ಚಾರುಲತಾ ಆತಂಕಗೊಳ್ಳುತ್ತಾಳೆ. ಶೌರ್ಯನ ಗಂಭೀರ ಸ್ಥಿತಿ ಎಲ್ಲರನ್ನು ಕುಸಿಯುವಂತೆ ಮಾಡುತ್ತದೆ.
Details About ಸಂಧ್ಯಾರಾಗ Show:
| Release Date | 20 Feb 2025 | 
| Genres | 
 | 
| Audio Languages: | 
 | 
| Cast | 
 | 
