21 Jul 2023 • Episode 60 : ಆದ್ಯಾಳ ಜೊತೆ ಜಗಳಕ್ಕೆ ಇಳಿದ ಚಾರುಲತಾ!
ಚಾರುಲತಾ ರಾಜಾರಾಮ್ ನ ಮನೆಗೆ ಆಗಮಿಸುತ್ತಾಳೆ. ಚಾರುಲತಾ ಬೆಲೆಬಾಳುವ ಉಡುಗೊರೆಯಿಂದ ಜಾನಕಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಾಳೆ. ಚಾರುಲತಾ ಉದ್ದೇಶಪೂರ್ವಕವಾಗಿ ಆದ್ಯಾಳಿಗೆ ಡಿಕ್ಕಿ ಹೊಡೆದು ಅವಳೊಂದಿಗೆ ಜಗಳಕ್ಕೆ ಇಳಿಯುತ್ತಾಳೆ.
Details About ಸಂಧ್ಯಾರಾಗ Show:
Release Date | 21 Jul 2023 |
Genres |
|
Audio Languages: |
|
Cast |
|