25 Sep 2021 • Episode 5 : ಸ್ಪರ್ದಿಗಳ 'ಇಂಟ್ರೊಡಕ್ಷನ್' ಸುತ್ತು
ಮೆಂಟರ್ ಗಳು, ಹಾಡಿನ ಮೂಲಕ ಎಸ್.ಪಿ.ಬಿ ಅವರಿಗೆ ಗೌರವ ಸಲ್ಲಿಸುತ್ತಾರೆ. ಇಂಟ್ರೊಡಕ್ಷನ್ ಸುತ್ತಿನಲ್ಲಿ ಅನುರಾಧ ಅವರ ತಂಡದಿಂದ ಶ್ರೀ ಹರ್ಷ ತಮ್ಮ ಗಾಯನದಿಂದ ತೀರ್ಪುಗಾರರನ್ನು ಬೆರಗುಗೊಳಿಸುತ್ತಾರೆ. ಕಂಬದ ರಂಗಯ್ಯ ಗೋಲ್ಡನ್ ಬಜರ್ ಪಡೆಯುತ್ತಾರೆ.
Details About ಸ ರಿ ಗ ಮ ಪ ಚಾಂಪಿಯನ್ ಶಿಪ್ Show:
Release Date | 25 Sep 2021 |
Genres |
|
Audio Languages: |
|