15 Mar 2022 • Episode 72 : ಪಂಚಾಯಿತಿಯ ಕಲಾಪ ಆರಂಭವಾಗುತ್ತದೆ
ದೇವಸ್ಥಾನದಲ್ಲಿ, ಸಹನಾ ವಸು ಹಾಗು ಚಂದ್ರುಗೆ ನಂಜಮ್ಮಳ ಉಪಸ್ಥಿತಿಯ ಬಗ್ಗೆ ತಿಳಿಸುತ್ತಾಳೆ. ಒಂದೆಡೆ, ಕಂಠಿ ಸಾಕ್ಷಿಗಳಿಗಾಗಿ ಹುಡುಕಾಡುತ್ತಾನೆ. ಚಂದ್ರು ಹಗಲುಗನಸಿನಿಂದ ಬೆಚ್ಚಿಬೀಳುತ್ತಾನೆ. ನಂತರ, ಪಂಚಾಯಿತಿಯ ಕಲಾಪ ಆರಂಭವಾಗುತ್ತದೆ.
Details About ಪುಟ್ಟಕ್ಕನ ಮಕ್ಕಳು Show:
Release Date | 15 Mar 2022 |
Genres |
|
Audio Languages: |
|
Cast |
|
Director |
|