20 Jan 2022 • Episode 29 : ಸಹನಾ ಬೆಂಕಿ ಕೆಂಡದ ಮೇಲೆ ನಡೆಯುತ್ತಾಳೆ
ಸಂಕ್ರಾಂತಿ ಹಬ್ಬದಂದು ಪುಟ್ಟಕ್ಕ ಊರಿನ ರೈತರನ್ನು ಸನ್ಮಾನಿಸುತ್ತಾಳೆ. ಒಂದೆಡೆ, ಕಂಠಿಯಿಂದ ಪುರ್ವಿಗಾದ ನಿರಾಶೆಯನ್ನು ಕಂಡು ಬಂಗಾರಮ್ಮ ಬೇಸರಗೊಳ್ಳುತ್ತಾಳೆ. ನಂತರ, ಹರಕೆ ಕಟ್ಟಿಕೊಂಡು ಸಹನಾ ಬೆಂಕಿ ಕೆಂಡದ ಮೇಲೆ ನಡೆಯುತ್ತಾಳೆ.
Details About ಪುಟ್ಟಕ್ಕನ ಮಕ್ಕಳು Show:
Release Date | 20 Jan 2022 |
Genres |
|
Audio Languages: |
|
Cast |
|
Director |
|