10 Sep 2021 • Episode 12 : ವಸುಂಧರಾ ಮದುವೆಗೆ ಒಪ್ಪಿಕೊಳ್ಳುತ್ತಾಳಾ?
ಸುಮಂಗಲಿ ಅವತಾರ ಕಂಡು ಬೇಬಿ ಮೂರ್ಛೆ ಹೋಗುತ್ತಾನೆ. ಜಯಂತಿಗೆ ಹೇಳಿರುವ ಸುಳ್ಳಿನ ಬಗ್ಗೆ ಸುಶೀಲಾ ಆತಂಕಗೊಳ್ಳುತ್ತಾಳೆ. ರಾಮ್ ಮೋಹನ್ ನ ನಿರ್ಧಾರದಿಂದ ಜಯಂತಿ ಸಂತಸಪಡುತ್ತಾಳೆ. ನಂತರ ಸುಶೀಲಾ ವಸುಂಧರಾಳನ್ನು ಮದುವೆಗೆ ಒಪ್ಪಿಸಲು ಯತ್ನಿಸುತ್ತಾಳೆ.
Details About ಪುನರ್ ವಿವಾಹ Show:
Release Date | 10 Sep 2021 |
Genres |
|
Audio Languages: |
|
Cast |
|
Director |
|