12 May 2025 • Episode 76 : ಶರತ್ ನ ಮನೆಗೆ ಪ್ರಭಾವತಿಯ ಭೇಟಿ
ದುರ್ಗಾ ಮತ್ತು ಶರತ್ ನ ಒಂದು ಕಿರು ನಾಟಕ ಹಿತಾಳಲ್ಲಿ ಅಂಬಿಕಾಳ ನೆನಪುಗಳನ್ನು ಮೂಡಿಸುತ್ತದೆ. ಮರುದಿನ, ಪ್ರಭಾವತಿ ಶರತ್ ನ ಮನೆಗೆ ಭೇಟಿ ನೀಡಿ, ದುರ್ಗಾಳನ್ನು ಭಾವನಾತ್ಮಕವಾಗಿ ತಲೆ ಕೆಡಿಸಿ ತನ್ನೊಂದಿಗೆ ಹಳ್ಳಿಗೆ ಹಿಂತಿರುಗುವಂತೆ ಮಾಡುತ್ತಾಳೆ.
Details About ನಾ ನಿನ್ನ ಬಿಡಲಾರೆ Show:
| Release Date | 12 May 2025 |
| Genres |
|
| Audio Languages: |
|
| Cast |
|
| Director |
|
