09 Apr 2025 • Episode 200 : ಭೂಮಿಯ ಸುಂದರ ಹಗಲುಗನಸು
ಶಾರದಾಳನ್ನು ಹಿಂಬಾಲಿಸುತ್ತಿರುವ ಕೃಷ್ಣನಿಗೆ ಗಗನ್ ಎಚ್ಚರಿಕೆ ನೀಡುತ್ತಾನೆ. ಗಗನ್ ಹಾಗು ಅವನ ಕುಟುಂಬದವರನ್ನು ಛೇಡಿಸಲು ಅಪೂರ್ವ ಒಂದು ಮನರಂಜನೆಯನ್ನು ಆಯೋಜಿಸುತ್ತಾಳೆ. ನಂತರ, ಭೂಮಿ ಗಗನ್ ನ ಜೊತೆ ನೃತ್ಯ ಮಾಡುವ ಹಾಗೆ ಹಗಲುಗನಸು ಕಾಣುತ್ತಾಳೆ.
Details About ಮೇಘಸಂದೇಶ Show:
Release Date | 9 Apr 2025 |
Genres |
|
Audio Languages: |
|