03 Sep 2025 • Episode 10 : ಸರಸ್ವತಿಯನ್ನ ಬ್ಲಾಕ್ ಮೇಲ್ ಮಾಡಿದ ಅನ್ನಪೂರ್ಣೇಶ್ವರಿ
ನಿರಂಜನ್ ಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಅನ್ನಪೂರ್ಣೇಶ್ವರಿ ಕಪಾಳಮೋಕ್ಷ ಮಾಡಿದಾಗ ಮ್ಯಾಗಿ ಸಿಟ್ಟಾಗುತ್ತಾಳೆ. ಅನ್ನಪೂರ್ಣೇಶ್ವರಿ ಸರಸ್ವತಿಯನ್ನ ಬ್ಲ್ಯಾಕ್ ಮೇಲ್ ಮಾಡಿ, ಮಂತ್ರಿಯನ್ನು ಮದುವೆಯಾಗುವಂತೆ ಭಾವನಾತ್ಮಕವಾಗಿ ಒತ್ತಡ ಹೇರುತ್ತಾಳೆ.
Details About ಮನೆ ಅಳಿಯ Show:
Release Date | 3 Sep 2025 |
Genres |
|
Audio Languages: |
|
Cast |
|
Director |
|