ಮನರಂಜನೆ ಮರಳಿದೆ ಇದೊಂದು ZEE ಕನ್ನಡದ ಕಾರ್ಯಕ್ರಮವಾಗಿದೆ. ಪ್ರೇಕ್ಷಕರನ್ನು ರಂಜಿಸಲು ZEE ಕನ್ನಡದ ಶೋಗಳು ಕಿರುತೆರೆಗೆ ಮತ್ತೆ ಮರಳಿದ್ದು ಈ ವೇಳೆ ಕೊರೊನ ಹೆಮ್ಮಾರಿಗೂ ಹೆದರದೆ, ಶೂಟಿಂಗ್ನಲ್ಲಿ ಭಾವಹಿಸಿದ ಕಲಾವಿದರ ಜೊತೆಗಿನ ಸಣ್ಣ ಮಾತುಕತೆ ಜೊತೆಗೆ ತೆರೆಯ ಹಿಂದಿನ ದೃಶ್ಯ ಸೇರಿದಂತೆ ಹಲವಾರು ವಿಶೇಷತೆಗಳು ನಿಮಗಾಗಿ ಇಲ್ಲಿ ಕಾದಿದೆ.