06 Jun 2021 • Episode 21 : ಅಖಿಲನ ಫೋಬಿಯಾ ಬಗ್ಗೆ ನಕ್ಷತ್ರ ತಿಳಿಯುತ್ತಾಳೆ
ವಸಂತ ನಕ್ಷತ್ರಳನ್ನು ಮೆಚ್ಚುತ್ತಾನೆ. ವಸಂತ ನಕ್ಷತ್ರಳನ್ನು ತಿರಸ್ಕರಿಸುವಂತೆ ಮಾಡಲು ಐಶ್ವರ್ಯ ಯೋಜಿಸುತ್ತಾಳೆ. ಅಖಿಲ್ ತನ್ನ ಫೋಬಿಯಾ ಬಗ್ಗೆ ನಕ್ಷತ್ರಳಿಗೆ ಹೇಳುತ್ತಾನೆ. ಐಶ್ವರ್ಯಾಳ ನಿರಾಶೆಗೆ, ಅಖಿಲ್-ನಕ್ಷತ್ರಳ ಮೈತ್ರಿ ಒಪ್ಪಂದ ವಾಗುತ್ತದೆ.
Details About ಕೃಷ್ಣ ಸುಂದರಿ Show:
Release Date | 6 Jun 2021 |
Genres |
|
Audio Languages: |
|
Cast |
|
Director |
|