13 Mar 2023 • Episode 387 : ರೋಬೊ ವೇಷದಲ್ಲಿ ನಿತ್ಯಾಳ ಕಿತಾಪತಿ
ನಿತ್ಯಾ ರೋಬೊ ವೇಷ ಧರಿಸಿದ್ದನ್ನು ಗುರುತಿಸಿ, ಜಯಸೂರ್ಯ ಅವಳನ್ನು ಅಸೂಯೆಗೊಳಿಸಲು ಮಲ್ಲಿಕಾಳ ಜೊತೆ ಸಲುಗೆಯಿಂದ ವರ್ತಿಸುತ್ತಾನೆ. ನಂತರ, ಜಯಸೂರ್ಯನನ್ನು ತನ್ನ ಜೀವನ ಸಂಗಾತಿಯಾಗಿ ಮಾಡಿಕೊಳ್ಳುವ ಯೋಜನೆಯನ್ನು ಮಲ್ಲಿಕಾ ಶರತ್ ಗೆ ಹೇಳುತ್ತಾಳೆ.
Details About ಕಲ್ಯಾಣಮಸ್ತು Show:
Release Date | 13 Mar 2023 |
Genres |
|
Audio Languages: |
|
Cast |
|