28 Mar 2022 • Episode 119 : ಅಪಶಕುನದ ಸೂಚನೆಯಿಂದ ನಿತ್ಯಾ ಭಯಭೀತಳಾಗುತ್ತಾಳೆ
ಗಂಗಾ ಜಯಸೂರ್ಯನ ನಾಟಕ ಬಹಿರಂಗಗೊಳಿಸಲು ಅವನ ಕಾಲಿಗೆ ಬರೆ ಹಾಕುತ್ತಾಳೆ. ಒಂದೆಡೆ, ಜಯಸೂರ್ಯನ ಪ್ರೀತಿ ಗಂಗಾಳನ್ನು ಭಾವುಕಗೊಳಿಸುತ್ತದೆ ಹಾಗು ಅವನ ಕುಚೇಷ್ಟೆ ಅವಳನ್ನು ಕೆರಳಿಸುತ್ತದೆ. ನಂತರ, ಅಪಶಕುನದ ಸೂಚನೆಯಿಂದ ನಿತ್ಯಾ ಭಯಭೀತಳಾಗುತ್ತಾಳೆ.
Details About ಕಲ್ಯಾಣಮಸ್ತು Show:
| Release Date | 28 Mar 2022 |
| Genres |
|
| Audio Languages: |
|
| Cast |
|
