17 Mar 2020 • Episode 138 : ಕಚೇರಿಯಲ್ಲಿ ಅನುಳನ್ನು ಕಂಡು ಆರ್ಯವರ್ಧನ್ ಕೋಪಗೊಳ್ಳುತ್ತಾನೆ - ಜೊತೆ ಜೊತೆಯಲಿ
ಇಂದಿನ ಜೊತೆ ಜೊತೆಯಲಿ ಸಂಚಿಕೆಯಲ್ಲಿ, ಅನು ಆರ್ಯವರ್ಧನ್ ಜೊತೆಗೆ ಕಳೆದ ಕ್ಷಣಗಳನ್ನು ಸ್ಮರಿಸುತ್ತಾ ತಲ್ಲೀನಳಾಗುತ್ತಾಳೆ. ಮೀರಾ ಹಾಗು ಝೇಂಡೆ ಆರ್ಯವರ್ಧನ್ ಆರೋಗ್ಯದ ಬಗ್ಗೆ ಚಿಂತಿಸುತ್ತಾರೆ. ಅದೇವೇಳೆ, ತಾನು ತೆಗೆದುಕೊಂಡ ಮುನ್ನೆಚ್ಚರಿಕೆ ಬಗ್ಗೆ ಆರ್ಯವರ್ಧನ್ ಅವರಿಗೆ ಹೇಳುತ್ತಾನೆ. ನಂತರ, ಕಚೇರಿಯಲ್ಲಿ ಅನುಳನ್ನು ಕಂಡು ಆರ್ಯವರ್ಧನ್ ಕೋಪಗೊಳ್ಳುತ್ತಾನೆ.
Details About ಜೊತೆ ಜೊತೆಯಲಿ Show:
Release Date | 17 Mar 2020 |
Genres |
|
Audio Languages: |
|
Cast |
|
Director |
|