26 Aug 2021 • Episode 14 : ಲೀಲಾ ಎಜೆ ನ ಸಹಾಯವನ್ನು ಕೇಳುತ್ತಾಳೆ
ದೇವ್ ನಿಂದ ರೇವತಿಯನ್ನು ಕಾಪಾಡಲು ಲೀಲಾ ಎಜೆ ನ ಸಹಾಯವನ್ನು ಕೇಳುತ್ತಾಳೆ. ಒಂದೆಡೆ, ಎಜೆ ನ ವರ್ತನೆ ಅವನ ಸೊಸೆಯರನ್ನು ಆಶ್ಚರ್ಯಗೊಳಿಸುತ್ತದೆ. ನಂತರ, ರೇವತಿಯ ವಿಚಾರವಾಗಿ ಎಜೆ ಇನ್ಸ್ಪೆಕ್ಟರ್ ದೇವ್ ಗೆ ಖಡಕ್ ಎಚ್ಚರಿಕೆ ನೀಡುತ್ತಾನೆ.
Details About ಹಿಟ್ಲರ್ ಕಲ್ಯಾಣ Show:
| Release Date | 26 Aug 2021 |
| Genres |
|
| Audio Languages: |
|
| Cast |
|
| Director |
|
