17 Dec 2019 • Episode 203 : ನಿಶಾಂತ್ ಅಮೂಲ್ಯಾಳನ್ನು ಸಂಕಟದಲ್ಲಿ ಸಿಲುಕಿಸುತ್ತಾನೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಅಮೂಲ್ಯ ಮೂಕ ಪದಬಂಧ ಆಟದಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದನ್ನು ವೇದಾಂತ್ ಸರಿಯಾಗಿ ಊಹಿಸುತ್ತಾನೆ. ತನ್ನ ಪ್ರೇಯಸಿಯಾಗಿ ನಟಿಸಿದಕ್ಕೆ ವೇದಾಂತ್ ಅಮೂಲ್ಯಾಳಿಗೆ ಧನ್ಯವಾದ ತಿಳಿಸಿದಾಗ ಅವಳು ಆಶ್ಚರ್ಯ ಪಡುತ್ತಾಳೆ. ವಿಚಿತ್ರ ಶಬ್ದಗಳನ್ನು ಕೇಳಿ ಅಂಜಲಿ ಭಯ ಪಡುತ್ತಾಳೆ. ನಂತರ ನಿಶಾಂತ್ ಅಮೂಲ್ಯಾಳನ್ನು ಸಂಕಟದಲ್ಲಿ ಸಿಲುಕಿಸುತ್ತಾನೆ.
Details About ಗಟ್ಟಿಮೇಳ Show:
Release Date | 17 Dec 2019 |
Genres |
|
Audio Languages: |
|
Cast |
|
Director |
|