08 Oct 2022 • Episode 8 : ಕ್ರೇಜಿ ಸ್ಟಾರ್ ನ ಮನದಾಳದ ಮಾತುಗಳು
ತಮ್ಮ ಸಿನಿ ಪಯಣವನ್ನು ನೆನೆದು, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮನದಾಳದ ಮಾತುಗಳು ಎಲ್ಲರನ್ನು ಭಾವುಕರನ್ನಾಗಿಸುತ್ತದೆ. ನಂತರ, ರಾಘವೇಂದ್ರ ಆಚಾರ್ ಅವರ ವಿಭಿನ್ನ ಸ್ಟ್ಯಾಂಡ್ ಅಪ್ ಕಾಮಿಡಿ ಶೈಲಿಯನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ.
Details About ಕಾಮಿಡಿ ಕಿಲಾಡಿಗಳು - ಸೀಸನ್ 4 Show:
Release Date | 8 Oct 2022 |
Genres |
|
Audio Languages: |
|
Cast |
|