15 Apr 2025 • Episode 217 : ಅರ್ಚನಾಳ ಪ್ರೇಮಿಯನ್ನು ಕಂಡು ಚಿರಾಗ್ ಗೆ ಸಂತಸ
ಅರ್ಚನಾಳ ಪ್ರೇಮಿ ಹಾಗು ವರ ರಾಹುಲ್ ಎಂದು ದೀಪಾಳ ಪೋಷಕರು ಹೇಳಿದಾಗ ಚಿರಾಗ್ ಸಂತೋಷಿಸುತ್ತಾನೆ. ಆದರೆ, ರಾಜಶೇಖರ್ ಈ ಸಂಬಂಧವನ್ನು ತಿರಸ್ಕರಿಸಿ ಎಲ್ಲರನ್ನು ಆಘಾತಗೊಳಿಸುತ್ತಾನೆ. ಸಂಜನಾ ನರಸಿಂಹನ ಕುಡಿಯುವ ಸವಾಲನ್ನು ಸ್ವೀಕರಿಸುತ್ತಾಳೆ.
Details About ಬ್ರಹ್ಮಗಂಟು Show:
Release Date | 15 Apr 2025 |
Genres |
|
Audio Languages: |
|
Cast |
|
Director |
|