18 Apr 2024 • Episode 508 : ನರಸಿಂಹ ಅಪಘಾತಕ್ಕೊಳಗಾಗುತ್ತಾನೆ
ನಿಹಾರಿಕಾ ಹಾಗು ಕೃಷ್ಣ ತಮ್ಮ ಶೋಭನದ ಬಗ್ಗೆ ಅವನಿಯನ್ನು ಗೇಲಿ ಮಾಡುತ್ತಾರೆ. ಕುಡಿದ ಮತ್ತಲ್ಲಿ, ಕೃಷ್ಣ ನರಸಿಂಹನನ್ನ ಕಾರಿನಿಂದ ಗುದ್ದಿ ಪರಾರಿಯಾಗುತ್ತಾನೆ. ನಂತರ, ನರಸಿಂಹನ ಅಪಘಾತದ ಸುದ್ದಿ ಸುಜಾತಾಳನ್ನು ದಿಗ್ಭ್ರಮೆಗೊಳಿಸುತ್ತದೆ.
Details About ಅನ್ನಪೂರ್ಣ Show:
Release Date | 18 Apr 2024 |
Genres |
|
Audio Languages: |
|
Cast |
|
Director |
|