18 Oct 2023 • Episode 323 : ನಿಹಾರಿಕಾಳ ಮೇಲೆ ಅವನಿಯ ಗಂಭೀರ ಆರೋಪ
ನಿಹಾರಿಕಾ ಶ್ರೀಕರ್ ಗೆ ಸರಿಯಾಗಿ ಔಷಧಿ ನೀಡುತ್ತಿಲ್ಲವೆಂದು ತಿಳಿದು ಅವನಿ ಆತಂಕಗೊಳ್ಳುತ್ತಾಳೆ ಹಾಗು ವೈದ್ಯರ ಸಹಾಯವನ್ನು ಪಡೆಯುತ್ತಾಳೆ. ಮರುದಿನ, ವೈದ್ಯರು ಶ್ರೀಕರ್ ನ ತಪಾಸಣೆ ಮಾಡಿದ ನಂತರ ಅವನಿ ನಿಹಾರಿಕಾಳ ಮೇಲೆ ಗಂಭೀರ ಆರೋಪ ಮಾಡುತ್ತಾಳೆ.
Details About ಅನ್ನಪೂರ್ಣ Show:
Release Date | 18 Oct 2023 |
Genres |
|
Audio Languages: |
|
Cast |
|
Director |
|