14 Feb 2022 • Episode 15 : ಕೃಷ್ಣಮೂರ್ತಿಯ ಆರೋಗ್ಯ ಹದಗೆಡುತ್ತದೆ
ಪ್ರಿಯಾಂಕಾ ತನ್ನ ಸೀರೆಯ ಬಗ್ಗೆ ಪ್ರಶ್ನಿಸಿದಾಗ, ರಾಧಿಕಾ ಸುಳ್ಳು ಹೇಳುತ್ತಾಳೆ. ತನ್ನ ಅನಾರೋಗ್ಯದ ಕುರಿತು ಸತ್ಯವನ್ನು ಮರೆಮಾಚಿದ್ದಕ್ಕಾಗಿ, ಕೃಷ್ಣಮೂರ್ತಿ ರಾಧಿಕಾಳ ಬಳಿ ಕ್ಷಮೆ ಕೇಳುತ್ತಾನೆ. ನಂತರ, ಕೃಷ್ಣಮೂರ್ತಿಯ ಆರೋಗ್ಯ ಹದಗೆಡುತ್ತದೆ.
Details About ಅಗ್ನಿಪರೀಕ್ಷೆ Show:
Release Date | 14 Feb 2022 |
Genres |
|
Audio Languages: |
|
Cast |
|
Director |
|