ಆಟೋ ರಾಜಾ (2013)
ಆಟೊ ರಾಜಾ, 2013 ರಲ್ಲಿ ತೆರೆಕಂಡ ಕನ್ನಡದ ಚಲನಚಿತ್ರವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್, ಭಾಮಾ ಹಾಗೂ ದೀಪಿಕಾ ಕಾಮಯ್ಯ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಚಿತ್ರದ ಶಿರ್ಷಿಕೆಯು 1980 ರಲ್ಲಿ ತೆರೆಕಂಡಿದ್ದ ಶಂಕರನಾಗ್ ಅಭಿನಯದ ಯಶಸ್ವಿ ಚಲನಚಿತ್ರ ಆಟೊ ರಾಜಾ ದಿಂದಲೆ ಪ್ರೇರಿತವಾಗಿದೆ.
Details About ಆಟೋ ರಾಜಾ (2013) Movie:
| Movie Released Date | 21 Jun 2013 |
| Genres |
|
| Audio Languages: |
|
| Cast |
|
| Director |
|
Keypoints about Auto Raja:
1. Total Movie Duration: 2h 24m
2. Audio Language: Kannada
