10 Jan 2024 • Episode 314 : ಮಹೇಶ್ ಕಾಣೆಯಾಗುತ್ತಾನೆ!
ರಸ್ತೆಯಲ್ಲಿ, ಮಾಧವ್ ಹಾಗು ತುಳಸಿ ಚಂದ್ರಕಾಂತ್ ನನ್ನು ನೋಡುತ್ತಾರೆ. ಒಂದೆಡೆ, ಮಹೇಶ್ ಕಾಣದೆ ಇದ್ದಾಗ ಶಾರ್ವರಿ ಹಾಗು ಇತರರು ಆತಂಕಗೊಳ್ಳುತ್ತಾರೆ. ನಂತರ, ಮಹೇಶ್ ನ ಆರೋಗ್ಯದಲ್ಲಿನ ಚೇತರಿಕೆ ಮಾಧವ್ ಹಾಗು ತುಳಸಿಯನ್ನು ಸಂತೋಷಗೊಳಿಸುತ್ತದೆ.
Details About ಶ್ರೀರಸ್ತು ಶುಭಮಸ್ತು Show:
Release Date | 10 Jan 2024 |
Genres |
|
Audio Languages: |
|
Cast |
|
Director |
|