11 Apr 2024 • Episode 247 : ರಾಜಲಕ್ಷ್ಮಿ ಶೌರ್ಯನ ಬಗ್ಗೆ ಯೋಚಿಸಲು ಆರಂಭಿಸುತ್ತಾಳೆ
ರಾಜಲಕ್ಷ್ಮಿ ಶೌರ್ಯನ ಬಗ್ಗೆ ಯೋಚಿಸಲು ಆರಂಭಿಸುತ್ತಾಳೆ. ಒಂದೆಡೆ, ಆದ್ಯಾ ತನ್ನ ತಾಯಿಯ ಜೊತೆ ಕಳೆದ ಕ್ಷಣಗಳನ್ನು ಸ್ಮರಿಸಿ ಭಾವುಕಳಾಗುತ್ತಾಳೆ. ನಂತರ, ಜಾನಕಿ ಹಾಗು ಇತರರು ಆದ್ಯಾಳ ಜನ್ಮದಿನವನ್ನು ಆಚರಿಸಲು ರಾಜಾರಾಮ್ ನನ್ನು ಒಪ್ಪಿಸುತ್ತಾರೆ.
Details About ಸಂಧ್ಯಾರಾಗ Show:
Release Date | 11 Apr 2024 |
Genres |
|
Audio Languages: |
|
Cast |
|