• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • FREE5
  • KidZ
  • LOLZ
  • ಲೈವ್ ಟಿವಿ
  • ರೆಂಟ್
  • ಸ್ಪೋರ್ಟ್ಸ್
  • ಮ್ಯೂಸಿಕ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ದಿ ಟೆರರಿಸ್ಟ್

ದಿ ಟೆರರಿಸ್ಟ್

U/A 13+
1h 50m
2018
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ದಿ ಟೆರೆರಿಸ್ಟ್ 2018 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ರಾಗಿಣಿ ದ್ವಿವೇದಿ ಮುಖ್ಯ ಪಾತ್ರದಲ್ಲಿದ್ದಾರೆ. ಬಾಲ್ಯದಲ್ಲಿ ದೂರಾದ ರೇಶ್ಮಾ ಮತ್ತು ಅಸ್ಮಾ ಎಂಬ ಇಬ್ಬರು ಸಹೋದರಿಯರ ಸುತ್ತಾ ಸುತ್ತುತ್ತದೆ. ಶೀರ್ಷಿಕೆ ಹೇಳುವಂತೆ ಇದು ಸಂಪೂರ್ಣವಾಗಿ ಟೆರರಿಸ್ಟ್ ಕಥೆ. ಟೆರರಿಸ್ಟ್ ಪ್ರಕ್ರಿಯೆಗಳು ಹೇಗೆ ಆಗುತ್ತೆ, ಅಮಾಯಕರನ್ನ ಹೇಗೆ ಬಲಿಪಶು ಮಾಡ್ತಾರೆ, ವಿದ್ಯಾವಂತರನ್ನ ಹೇಗೆ ಈ ಜಾಲಕ್ಕೆ ಸಿಲುಕಿಸಲಾಗುತ್ತೆ, ಅದನ್ನ ಭೇದಿಸಲು ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನ ತುಂಬಾ ಇಂಟ್ರೆಸ್ಟಿಂಗ್ ಆಗಿ ತೋರಿಸಲಾಗಿದೆ.

Details About ದಿ ಟೆರರಿಸ್ಟ್ Movie:

Movie Released Date
18 Oct 2018
Genres
  • ಡ್ರಾಮಾ
  • ಆಕ್ಷನ್
Audio Languages:
  • Kannada
Cast
  • Ragini Dwivedi
  • Asma
  • Amir Ali Shaik
  • Keerthi Bhanu
  • Shashikanth Gatti
Director
  • P.C. Shekhar

Keypoints about The Terrorist:

1. Total Movie Duration: 1h 50m

2. Audio Language: Kannada

Movies By Language
Hindi Movies