S1 E1 : ಸಂಚಿಕೆ 1 - ಗುರಿಗಳ ಹುಡುಕುತ್ತಾ
ಸಿದ್, ದುರ್ಗಾ ದೇವಿಯ (ಡಿಡಿ) ಕ್ಲಬ್ ಒಂದರಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಕೆಲಸಮಾಡುತ್ತಿರುತ್ತಾನೆ. ಇದರ ಜೊತೆಗೆ ಡಿಡಿ ಸಾಮ್ರಾಜ್ಯದ ಮಾಹಿತಿಗಳನ್ನು ಯಾರಿಗೂ ತಿಳಿಯದಂತೆ ಕಲೆಹಾಕುತ್ತಿರುತ್ತಾನೆ. ಡಿಡಿಯ ಕೆಸಿನೋ ಮಾಹಿತಿಯನ್ನು ಗೋಸ್ವಾಮಿ ಬೇರೆಯವರಿಗೆ ಮಾರಿಕೊಂಡ ಕಾರಣ ಆಕೆಗೆ ಒಂದು ಕೋಟಿ ನಷ್ಟವಾಗುತ್ತದೆ. ಬ್ಯಾಂಕ್ ರಾಬರಿ ಸಮಯದಲ್ಲಿ ಡಿಡಿಯನ್ನು ಸಿದ್ ರಕ್ಷಿಸುತ್ತಾನೆ. ಇದೇ ವೇಳೆ ರೋಶ್ನಿ ಪ್ರಿಯತಮ ರಂಜಿತ್‍ನಿಂದ ತನ್ನನ್ನು ದೂರ ಮಾಡಿದ ಕಾರಣಕ್ಕೆ ಡಿಡಿ ಮೇಲೆ ಸಿಟ್ಟಾಗುತ್ತಾಳೆ. ಇದೆಲ್ಲದರ ಕೊನೆಗೆ ಡಿಡಿ ಸಿದ್ ಮೇಲೆ ಚಲನವಲನಗಳನ್ನು ಕೂಲಂಕುಷವಾಗಿ ಗಮನಿಸಲು ಆರಂಭಿಸುತ್ತಾಳೆ.
Details About ಜಮೈ 2.0 Show:
Release Date | 20 Dec 2019 |
Genres |
|
Audio Languages: |
|
Cast |
|
Director |
|