ಒಂದು ಕ್ಷಣದಲ್ಲಿ
ಒಂದು ಕ್ಷಣದಲ್ಲಿ, 2012 ರಲ್ಲಿ ತೆರೆಕಂಡ ಪ್ರಣಯಾಧಾರಿತ ಕನ್ನಡ ಚಲನಚಿತ್ರವಾಗಿದ್ದು ತಾರಾಬಳಗದಲ್ಲಿ ತರುಣ್ ಚಂದ್ರ, ಸಂಜನಾ ಹಾಗೂ ಭಾಮಾ ಪ್ರಮುಖವಾಗಿ ಅಭಿನಯಿಸಿದ್ದಾರೆ. ಶ್ಯಾಮ್ ಒಬ್ಬ ಉತ್ಸಾಹಿ ಯುವಕನಾಗಿದ್ದು ಬೇಗನೆ ಮದುವೆಯಾಗದೆ ಜೀವನವನದ ಆನಂದಮಯ ಕ್ಷಣಗಳನ್ನು ಜೀವಿಸಬೇಕೆಂದು ಬಯಸಿರುತ್ತಾನೆ. ಹೀಗಿರುವಾಗ ಶ್ಯಾಮನ ತಾಯಿ ಅವನಿಗೆ ಒಬ್ಬ ಒಳ್ಳೆಯ ಹುಡುಗಿಯನ್ನು ಗೊತ್ತು ಮಾಡುತ್ತಾಳೆ ಹಾಗೂ ಶ್ಯಾಮ್ ಮದುವೆಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾನೆ.
Details About ಒಂದು ಕ್ಷಣದಲ್ಲಿ Movie:
Movie Released Date | 5 Oct 2012 |
Genres |
|
Audio Languages: |
|
Cast |
|
Director |
|
Keypoints about Ondu Kshanadalli:
1. Total Movie Duration: 2h 9m
2. Audio Language: Kannada