03 Mar 2024 • Episode 9 : ಒಂದು ಸರ್ಪ ಧನಂಜಯನ ಮನೆಯನ್ನು ಪ್ರವೇಶಿಸುತ್ತದೆ
ಪರಮೇಶಿ ಮಹಾದೇವಿಯ ಸೀಮಂತ ಮಾಡಿದಾಗ ಅವಳು ಭಾವುಕಳಾಗುತ್ತಾಳೆ ಹಾಗು ಬಾಗಿನ ಕೊಡುವ ಆಸೆ ಹೇಳುತ್ತಾಳೆ. ನಿಧಿ ಆಸೆಗಾಗಿ ತಪ್ಪು ಹೆಜ್ಜೆ ಇಡದಂತೆ, ಕುಲಗುರು ಧನಂಜಯನನ್ನು ಎಚ್ಚರಿಸುತ್ತಾನೆ. ನಂತರ, ಒಂದು ಸರ್ಪ ಧನಂಜಯನ ಮನೆಯನ್ನು ಪ್ರವೇಶಿಸುತ್ತದೆ.
Details About ನಾಗಮಂಡಲ Show:
Release Date | 3 Mar 2024 |
Genres |
|
Audio Languages: |
|
Cast |
|