18 Aug 2023 • Episode 210 : ಸಮರ್ಥ್ ಸಿರಿಯಿಂದ ವಿಚ್ಛೇದನ ಕೇಳುತ್ತಾನೆ
ಕುಟುಂಬದವರ ಮುಂದೆ ಶಾರ್ವರಿ ಮೊಸಳೆ ಕಣ್ಣೀರಿನ ನಾಟಕ ಮಾಡುತ್ತಾಳೆ. ಬೇರೆಡೆ, ಸಮರ್ಥ್ ವಿಚ್ಛೇದನ ಕೇಳಿದಾಗ ಸಿರಿ ಎದೆಗುಂದತ್ತಾಳೆ. ಮುಂದೆ, ಜನಾರ್ಧನ್ ಮದುವೆಯನ್ನು ರದ್ದುಗೊಳಿಸಿದಾಗ ಎಲ್ಲರೂ ದಿಗ್ಬ್ರಾಂತರಾಗುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
Release Date | 18 Aug 2023 |
Genres |
|
Audio Languages: |
|
Cast |
|
Director |
|