ಆದ್ಯಾ ಪ್ರಭಾಸ್ ನ ಮುಂದೆ ನಟಿಸುತ್ತಾಳೆ

25 Aug 2023 • Episode 85 : ಆದ್ಯಾ ಪ್ರಭಾಸ್ ನ ಮುಂದೆ ನಟಿಸುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ರಾಜಲಕ್ಷ್ಮಿ-ಆದ್ಯಾಳ ವಿಚಿತ್ರ ನಡೆಯ ಬಗ್ಗೆ ಶ್ರೀನಿವಾಸ್ ಚಿಂತಿಸುತ್ತಾನೆ. ಪ್ರಭಾಸ್ ಗೆ ಪಾಠ ಕಲಿಸಲು ಆದ್ಯಾ ಒಂದು ನಾಟಕವನ್ನು ಆರಂಭಿಸುತ್ತಾಳೆ. ನಂತರ, ಶ್ರೀನಿವಾಸ್ ರೆಸ್ಟೋರೆಂಟ್ ಗೆ ಆಗಮಿಸಿದಾಗ ಆದ್ಯಾ ಹಾಗು ಪ್ರಭಾಸ್ ಆತಂಕಗೊಳ್ಳುತ್ತಾರೆ.

Details About ಸಂಧ್ಯಾರಾಗ Show:

Release Date
25 Aug 2023
Genres
  • ಡ್ರಾಮಾ
Audio Languages:
  • Kannada
Cast
  • Jaya Sri
  • Sai Kiran
  • Anil
  • Preethi Sharma
  • Soundarya Reddy