Back
ಸ ರಿ ಗ ಮ ಪ ಮನೆಯಿಂದ ಮನರಂಜನೆ

ಸ ರಿ ಗ ಮ ಪ ಮನೆಯಿಂದ ಮನರಂಜನೆ

 
ಶೇರ್ ಮಾಡಿ
2020•ರಿಯಾಲಿಟಿ•PG

Available in Kannada

ಸ ರಿ ಗ ಮ ಪ ಮನೆಯಿಂದ ಮನೋರಂಜನೆ - ಸ ರಿ ಗ ಮ ಪ ಗಾಯಕರಿಂದ ಇದೊಂದು ಗಾನಗೋಷ್ಠಿ. ಹಾಡುವ ರತ್ನಗಳು ತಮ್ಮ ಉತ್ತೇಜಕ ಮತ್ತು ವಿನೋದ ತುಂಬಿದ ಪ್ರದರ್ಶನಗಳೊಂದಿಗೆ ಹಿಂತಿರುಗಿದ್ದಾರೆ. ಸ ರಿ ಗ ಮ ಪ ಗಾಯಕರು, ತಮ್ಮ ಅಭಿಮಾನಿಗಳು ವಿನಂತಿಸಿದ ಹಾಡುಗಳನ್ನು ಹಾಡುವ ಮೂಲಕ ನಮ್ಮೆಲರನ್ನು ರಂಜಿಸಲಿದ್ದಾರೆ. ತೀರ್ಪುಗಾರರು, ಜೂರಿ ಸದಸ್ಯರು ಮತ್ತು ಸಂಗೀತಗಾರರ ಪ್ರದರ್ಶನ. ಬಬ್ಲಿ ಅನುಶ್ರೀ ಅವರು ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಮಹಾಗುರುಗಳಾಗಿ ನಾದ ಬ್ರಹ್ಮ ಹಂಸಲೇಖ ಹಾಗು ತೀರ್ಪುಗಾರರಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್.

Director & Cast

vigneshDirector
Sunil GujagondaSinger
HamsalekhaSuper Judge
Rajesh KrishnanJudge
Arjun JanyaJudge
Mehaboob SaabSinger

TV Show Details

AudioKannadaSubtitlesEnglish, HindiGenreರಿಯಾಲಿಟಿRelease date02 Jun 2020
ಸಂಚಿಕೆಗಳು 1 - 4
ಕೀರ್ತನ ಹೊಳ್ಳ ಅವರ ಅದ್ಭುತ ಹಾಡುಗಾರಿಕೆ - ಸ ರಿ ಗ ಮ ಪ ಮನೆಯಿಂದ ಮನರಂಜನೆ
45:22

ಕೀರ್ತನ ಹೊಳ್ಳ ಅವರ ಅದ್ಭುತ ಹಾಡುಗಾರಿಕೆ - ಸ ರಿ ಗ ಮ ಪ ಮನೆಯಿಂದ ಮನರಂಜನೆ

E1•45m • 06 Jun 2020 • Kannada • ರಿಯಾಲಿಟಿ•Episode•U

ಇಂದಿನ ಸ ರಿ ಗ ಮ ಪ ಮನೆಯಿಂದ ಮನರಂಜನೆ ಸಂಚಿಕೆಯಲ್ಲಿ, ನಿರೂಪಕಿ ಅನುಶ್ರೀ ಅವರು ಮನೆಯಿಂದ ಮನರಂಜನೆ ಕಾರ್ಯಕ್ರಮಕ್ಕೆ ಸಂಗೀತಗಾರರು ಹಾಗು ತೀರ್ಪುಗಾರರನ್ನು ಸ್ವಾಗತಿಸುತ್ತಾರೆ. ಸಂಗೀತ ಪ್ರೀಯರನ್ನು ಮನೆಯಿಂದಲೇ ಮನರಂಜಿಸಲು Zee ವಾಹಿನಿಯವರು ಮಾಡಿದ ಇದೊಂದು ಅದ್ಭುತ ಪ್ರಯತ್ನ. ನಂತರ, ಕೀರ್ತನ ಹೊಳ್ಳ ಅವರ ಅದ್ಭುತ ಹಾಡುಗಾರಿಕೆಯನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ.

ಕೀರ್ತನ ಹೊಳ್ಳ ಅವರ ಅದ್ಭುತ ಹಾಡುಗಾರಿಕೆ - ಸ ರಿ ಗ ಮ ಪ ಮನೆಯಿಂದ ಮನರಂಜನೆ

E1 • 45m • 06 Jun 2020 • Kannada • ರಿಯಾಲಿಟಿ
ರಾಜೇಶ್ ಕೃಷ್ಣನ್ ಅವರ ಹುಟ್ಟು ಹಬ್ಬದ ಸಂಭ್ರಮ - ಸ ರಿ ಗ ಮ ಪ ಮನೆಯಿಂದ ಮನರಂಜನೆ
44:22

ರಾಜೇಶ್ ಕೃಷ್ಣನ್ ಅವರ ಹುಟ್ಟು ಹಬ್ಬದ ಸಂಭ್ರಮ - ಸ ರಿ ಗ ಮ ಪ ಮನೆಯಿಂದ ಮನರಂಜನೆ

E2•44m • 07 Jun 2020 • Kannada • ರಿಯಾಲಿಟಿ•Episode•U

ಇಂದಿನ ಸ ರಿ ಗ ಮ ಪ ಮನೆಯಿಂದ ಮನರಂಜನೆ ಸಂಚಿಕೆಯಲ್ಲಿ, ಮನೆಯಿಂದ ಮನರಂಜನೆ ಕಾರ್ಯಕ್ರಮದಲ್ಲಿ, ಓಂಕಾರ್ ಪತ್ತರ್ ಹಾಗು ಅಭಿಷ್ಯಂತ್ ಅವರ ಹಾಡುಗಾರಿಕೆಯನ್ನು ತೀರ್ಪುಗಾರರು ಮೆಚ್ಚುತ್ತಾರೆ. ಹನುಮಂತ ಅವರ ಗಾಯನ ಹಾಗು ಹಾಸ್ಯ ಭರಿತ ಮಾತುಗಳು ತೀರ್ಪುಗಾರರನ್ನು ರಂಜಿಸುತ್ತದೆ. ನಂತರ, ಎಲ್ಲರೂ ರಾಜೇಶ್ ಕೃಷ್ಣನ್ ಅವರಿಗೆ ಹುಟ್ಟು ಹಬ್ಬದ ಶುಭ ಹಾರೈಸಿ ಸಂಭ್ರಮಿಸುತ್ತಾರೆ.

ರಾಜೇಶ್ ಕೃಷ್ಣನ್ ಅವರ ಹುಟ್ಟು ಹಬ್ಬದ ಸಂಭ್ರಮ - ಸ ರಿ ಗ ಮ ಪ ಮನೆಯಿಂದ ಮನರಂಜನೆ

E2 • 44m • 07 Jun 2020 • Kannada • ರಿಯಾಲಿಟಿ
ಸ ರಿ ಗ ಮ ಪ ಮನೆಯಿಂದ ಮನೋರಂಜನೆ - ಜೂನ್ 13, 2020
44:25

ಸ ರಿ ಗ ಮ ಪ ಮನೆಯಿಂದ ಮನೋರಂಜನೆ - ಜೂನ್ 13, 2020

E3•44m • 13 Jun 2020 • Kannada • ರಿಯಾಲಿಟಿ•Episode•U

ಸ ರಿ ಗ ಮ ಪ ಮನೆಯಿಂದ ಮನೋರಂಜನೆ - ಸ ರಿ ಗ ಮ ಪ ಗಾಯಕರಿಂದ ಇದೊಂದು ಗಾನಗೋಷ್ಠಿ. ಹಾಡುವ ರತ್ನಗಳು ತಮ್ಮ ಉತ್ತೇಜಕ ಮತ್ತು ವಿನೋದ ತುಂಬಿದ ಪ್ರದರ್ಶನಗಳೊಂದಿಗೆ ಹಿಂತಿರುಗಿದ್ದಾರೆ. ಸ ರಿ ಗ ಮ ಪ ಗಾಯಕರು, ತಮ್ಮ ಅಭಿಮಾನಿಗಳು ವಿನಂತಿಸಿದ ಹಾಡುಗಳನ್ನು ಹಾಡುವ ಮೂಲಕ ನಮ್ಮೆಲರನ್ನು ರಂಜಿಸಲಿದ್ದಾರೆ. ತೀರ್ಪುಗಾರರು, ಜೂರಿ ಸದಸ್ಯರು ಮತ್ತು ಸಂಗೀತಗಾರರ ಪ್ರದರ್ಶನ. ಬಬ್ಲಿ ಅನುಶ್ರೀ ಅವರು ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಮಹಾಗುರುಗಳಾಗಿ ನಾದ ಬ್ರಹ್ಮ ಹಂಸಲೇಖ ಹಾಗು ತೀರ್ಪುಗಾರರಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್.

ಸ ರಿ ಗ ಮ ಪ ಮನೆಯಿಂದ ಮನೋರಂಜನೆ - ಜೂನ್ 13, 2020

E3 • 44m • 13 Jun 2020 • Kannada • ರಿಯಾಲಿಟಿ
ವಿಜಯ್ ಪ್ರಕಾಶ್ ಅವರ ಗಾಯನ ಎಲ್ಲರನ್ನು ರಂಜಿಸುತ್ತದೆ - ಸ ರಿ ಗ ಮ ಪ ಮನೆಯಿಂದ ಮನರಂಜನೆ
45:37

ವಿಜಯ್ ಪ್ರಕಾಶ್ ಅವರ ಗಾಯನ ಎಲ್ಲರನ್ನು ರಂಜಿಸುತ್ತದೆ - ಸ ರಿ ಗ ಮ ಪ ಮನೆಯಿಂದ ಮನರಂಜನೆ

E4•46m • 14 Jun 2020 • Kannada • ರಿಯಾಲಿಟಿ•Episode•U

ಇಂದಿನ ಸ ರಿ ಗ ಮ ಪ ಮನೆಯಿಂದ ಮನರಂಜನೆ ಸಂಚಿಕೆಯಲ್ಲಿ, ಡಾ. ಅಭಿಷೇಕ್ ಅವರ ಗಾಯನವನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ. ಕಮಿಷನರ್ ಭಾಸ್ಕರ್ ರಾವ್ ಅವರು ಲಾಕ್ ಡೌನ್ ಪರಿಸ್ಥಿತಿಯ ಬಗ್ಗೆ ಪೊಲೀಸ್ ಸಿಬ್ಬಂದಿಗಳು ಹಾಗು ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ನಂತರ, ವಿಜಯ್ ಪ್ರಕಾಶ್ ಅವರ 'ಕಾಡು ಮಲ್ಲಿಗೆ ಒಂದು' ಎಂಬ ಭಾವಗೀತೆ ಎಲ್ಲರ ಮನರಂಜಿಸುತ್ತದೆ.

ವಿಜಯ್ ಪ್ರಕಾಶ್ ಅವರ ಗಾಯನ ಎಲ್ಲರನ್ನು ರಂಜಿಸುತ್ತದೆ - ಸ ರಿ ಗ ಮ ಪ ಮನೆಯಿಂದ ಮನರಂಜನೆ

E4 • 46m • 14 Jun 2020 • Kannada • ರಿಯಾಲಿಟಿ

Details About ಸ ರಿ ಗ ಮ ಪ ಮನೆಯಿಂದ ಮನರಂಜನೆ TV Show :

Movie Released Date
2 Jun 2020
Genres
  • ರಿಯಾಲಿಟಿ
Audio Languages:
  • Kannada
Cast
  • Sunil Gujagonda
  • Hamsalekha
  • Rajesh Krishnan
  • Arjun Janya
  • Mehaboob Saab
Director
  • vignesh