Back
ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2

ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2

Subscribe to watch
ಶೇರ್ ಮಾಡಿ
2020•ಹಾಸ್ಯ, ರಿಯಾಲಿಟಿ•PG13

Available in Kannada

ಹಿಂದಿನ ಕಾಮಿಡಿ ಕಿಲಾಡಿಗಳು ಸೀಸನ್ ಗಳಿಂದ ಅತ್ಯುತ್ತಮ ಸ್ಪರ್ಧಿಗಳನ್ನು ತಂಡಗಳಾಗಿ ವಿಂಗಡಿಸಲಾಗಿದೆ ಮತ್ತು ತೀರ್ಪುಗಾರರಾದ ಜಗ್ಗೇಶ್, ರಕ್ಷಿತಾ ಪ್ರೇಮ್ ಹಾಗು ಯೋಗರಾಜ್ ಭಟ್ ಮಾರ್ಗದರ್ಶನ ನೀಡುತ್ತಾರೆ. ವಿನೋದ ತುಂಬಿದ ಸಂಜೆಗೆ ಸಿದ್ಧರಾಗಿರಿ.

Director & Cast

Sathish H MDirector
JaggeshJudge
Rakshita PremJudge
Yogaraj BhatJudge
ManuContestant
AppannaContestant

TV Show Details

AudioKannadaSubtitlesEnglish, HindiGenreಹಾಸ್ಯ, ರಿಯಾಲಿಟಿRelease date04 Jul 2020
ಸಂಚಿಕೆಗಳು 1 - 10
ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 - ಸೆಪ್ಟಂಬರ್ 12, 2020
1:29:26

ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 - ಸೆಪ್ಟಂಬರ್ 12, 2020

E1•1h 29m • 12 Sep 2020 • Kannada • ಹಾಸ್ಯ + 1•Episode•U

ನಗು ನಮ್ಮ ಆತ್ಮಕ್ಕೆ ಅತ್ಯುತ್ತಮ ಔಷಧಿ. ನಗು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ಮನಸ್ಸು ಹಾಗು ದೇಹವನ್ನು ಶಾಂತವಾಗಿರಿಸುತ್ತದೆ. ನಿಮ್ಮನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿಡಲು, ಮರಳಿ ಬರುತ್ತಿದೆ ನಿಮ್ಮ ನೆಚ್ಚಿನ ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2. ಕಾಮಿಡಿ ಕಿಲಾಡಿಗಳು ಎಲ್ಲಾ ಸೀಸನ್ ನ ಸ್ಪರ್ದಿಗಳು ಈ ನಗು ಗಲಭೆಗೆ ಒಟ್ಟಿಗೆ ಸೇರಲಿದ್ದಾರೆ. ಇದು ತಂಡ ಆಧಾರಿತ ಸ್ಪರ್ಧೆಯಾಗಿದ್ದು, ಪ್ರತಿ ತಂಡವು ತಂಡದ ನಾಯಕನನ್ನು ಹೊಂದಿರುತ್ತದೆ, ಅವರು ತಂಡವನ್ನು ಮುನ್ನಡೆಸುತ್ತಾರೆ.

ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 - ಸೆಪ್ಟಂಬರ್ 12, 2020

E1 • 1h 29m • 12 Sep 2020 • Kannada • ಹಾಸ್ಯ + 1
ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 - ಸೆಪ್ಟಂಬರ್ 13, 2020
1:22:04

ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 - ಸೆಪ್ಟಂಬರ್ 13, 2020

E2•1h 22m • 13 Sep 2020 • Kannada • ಹಾಸ್ಯ + 1•Episode•U

ನಗು ನಮ್ಮ ಆತ್ಮಕ್ಕೆ ಅತ್ಯುತ್ತಮ ಔಷಧಿ. ನಗು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ಮನಸ್ಸು ಹಾಗು ದೇಹವನ್ನು ಶಾಂತವಾಗಿರಿಸುತ್ತದೆ. ನಿಮ್ಮನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿಡಲು, ಮರಳಿ ಬರುತ್ತಿದೆ ನಿಮ್ಮ ನೆಚ್ಚಿನ ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2. ಕಾಮಿಡಿ ಕಿಲಾಡಿಗಳು ಎಲ್ಲಾ ಸೀಸನ್ ನ ಸ್ಪರ್ದಿಗಳು ಈ ನಗು ಗಲಭೆಗೆ ಒಟ್ಟಿಗೆ ಸೇರಲಿದ್ದಾರೆ. ಇದು ತಂಡ ಆಧಾರಿತ ಸ್ಪರ್ಧೆಯಾಗಿದ್ದು, ಪ್ರತಿ ತಂಡವು ತಂಡದ ನಾಯಕನನ್ನು ಹೊಂದಿರುತ್ತದೆ, ಅವರು ತಂಡವನ್ನು ಮುನ್ನಡೆಸುತ್ತಾರೆ.

ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 - ಸೆಪ್ಟಂಬರ್ 13, 2020

E2 • 1h 22m • 13 Sep 2020 • Kannada • ಹಾಸ್ಯ + 1
ಕುಡುಕರ ಜೀವನದ ಬಗ್ಗೆ ಹಾಸ್ಯ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:13:33

ಕುಡುಕರ ಜೀವನದ ಬಗ್ಗೆ ಹಾಸ್ಯ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E3•1h 14m • 19 Sep 2020 • Kannada • ಹಾಸ್ಯ + 1•Episode•U

ಮಾಸ್ಟರ್ ಆನಂದ್ ಕಾರ್ಯಕ್ರಮದ ನೀಯಮಗಳನ್ನು ಹಂಚಿಕೊಳ್ಳುತ್ತಾರೆ. 'ಸಾವಿರ ಸುಳ್ಳು ಒಂದು ಮದುವೆ' ಎಂಬ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಕುಡುಕರ ಜೀವನ ಶೈಲಿ ಬಿಂಬಿಸುವ ನಾಟಕ ತೀರ್ಪುಗಾರರನ್ನು ರಂಜಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಕುಡುಕರ ಜೀವನದ ಬಗ್ಗೆ ಹಾಸ್ಯ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E3 • 1h 14m • 19 Sep 2020 • Kannada • ಹಾಸ್ಯ + 1
ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 - ಸೆಪ್ಟಂಬರ್ 20, 2020
1:13:48

ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 - ಸೆಪ್ಟಂಬರ್ 20, 2020

E4•1h 14m • 20 Sep 2020 • Kannada • ಹಾಸ್ಯ + 1•Episode•U

ನಗು ನಮ್ಮ ಆತ್ಮಕ್ಕೆ ಅತ್ಯುತ್ತಮ ಔಷಧಿ. ನಗು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ಮನಸ್ಸು ಹಾಗು ದೇಹವನ್ನು ಶಾಂತವಾಗಿರಿಸುತ್ತದೆ. ನಿಮ್ಮನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿಡಲು, ಮರಳಿ ಬರುತ್ತಿದೆ ನಿಮ್ಮ ನೆಚ್ಚಿನ ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2. ಕಾಮಿಡಿ ಕಿಲಾಡಿಗಳು ಎಲ್ಲಾ ಸೀಸನ್ ನ ಸ್ಪರ್ದಿಗಳು ಈ ನಗು ಗಲಭೆಗೆ ಒಟ್ಟಿಗೆ ಸೇರಲಿದ್ದಾರೆ. ಇದು ತಂಡ ಆಧಾರಿತ ಸ್ಪರ್ಧೆಯಾಗಿದ್ದು, ಪ್ರತಿ ತಂಡವು ತಂಡದ ನಾಯಕನನ್ನು ಹೊಂದಿರುತ್ತದೆ, ಅವರು ತಂಡವನ್ನು ಮುನ್ನಡೆಸುತ್ತಾರೆ.

ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 - ಸೆಪ್ಟಂಬರ್ 20, 2020

E4 • 1h 14m • 20 Sep 2020 • Kannada • ಹಾಸ್ಯ + 1
ರೆಟ್ರೊ ವಿಶೇಷ' ಸುತ್ತಿನಲ್ಲಿ -ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:07:33

ರೆಟ್ರೊ ವಿಶೇಷ' ಸುತ್ತಿನಲ್ಲಿ -ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E5•1h 8m • 26 Sep 2020 • Kannada • ಹಾಸ್ಯ + 1•Episode•U

ಸ್ಪರ್ಧಿಗಳು 'ರೆಟ್ರೊ ವಿಶೇಷ' ಸುತ್ತಿಗೆ ಸಜ್ಜಾಗುತ್ತಾರೆ. 'ರೆಟ್ರೊ ಲವ್ ಸ್ಟೋರಿ' ನಾಟಕದಲ್ಲಿ ರಾಕೇಶ್ ಅವರ ಅಭಿನಯ ಪ್ರೇಕ್ಷಕರನ್ನು ರಂಜಿಸುತ್ತದೆ. ನಂತರ, 'ರೆಟ್ರೊ ಶೂಟಿಂಗ್' ನಾಟಕ ತೀರ್ಪುಗಾರರನ್ನು ಮೆಚ್ಚಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ರೆಟ್ರೊ ವಿಶೇಷ' ಸುತ್ತಿನಲ್ಲಿ -ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E5 • 1h 8m • 26 Sep 2020 • Kannada • ಹಾಸ್ಯ + 1
ಸೂರ್ಯ ಹಾಗು ವಿಶ್ವನಾಥ್ ಅವರ ಅದ್ಭುತ ಪ್ರದರ್ಶನ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:12:55

ಸೂರ್ಯ ಹಾಗು ವಿಶ್ವನಾಥ್ ಅವರ ಅದ್ಭುತ ಪ್ರದರ್ಶನ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E6•1h 13m • 27 Sep 2020 • Kannada • ಹಾಸ್ಯ + 1•Episode•U

ಧೀರೇಂದ್ರ ಹಾಸ್ಯಮಂಡಳಿ ತಂಡದವರ 'ಅಣ್ಣ ತಂಗಿ' ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ನಂತರ, ಸೂರ್ಯ ಹಾಗು ವಿಶ್ವನಾಥ್ ಅವರ 'ಕನ್ಫ್ಯೂಷನ್ ಲವ್ ಸ್ಟೋರಿ' ನಾಟಕದಲ್ಲಿನ ಅಭಿನಯವನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಸೂರ್ಯ ಹಾಗು ವಿಶ್ವನಾಥ್ ಅವರ ಅದ್ಭುತ ಪ್ರದರ್ಶನ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E6 • 1h 13m • 27 Sep 2020 • Kannada • ಹಾಸ್ಯ + 1
ಫ್ಯಾಮಿಲಿ' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:04:39

ಫ್ಯಾಮಿಲಿ' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E7•1h 5m • 03 Oct 2020 • Kannada • ಹಾಸ್ಯ + 1•Episode•U

ಫ್ಯಾಮಿಲಿ' ಸುತ್ತಿನಲ್ಲಿ, ಪತಿ ತಮ್ಮ ಪತ್ನಿಯ ಮೆದುಳನ್ನು ಬದಲಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರ ಬಗ್ಗೆಯ ನಾಟಕ ತೀರ್ಪುಗಾರರನ್ನು ಮೆಚ್ಚಿಸುತ್ತದೆ. ಬಾಲಣ್ಣ ಬಾಜಾ ಬಜಂತ್ರಿ ತಂಡದವರ ನಟನೆ ಪ್ರೇಕ್ಷಕರನ್ನು ರಂಜಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಫ್ಯಾಮಿಲಿ' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E7 • 1h 5m • 03 Oct 2020 • Kannada • ಹಾಸ್ಯ + 1
ಕಿರಿಕಿರಿಯುಂಟು ಮಾಡುವ ಅತ್ತೆಯ ಬಗ್ಗೆ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:06:08

ಕಿರಿಕಿರಿಯುಂಟು ಮಾಡುವ ಅತ್ತೆಯ ಬಗ್ಗೆ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E8•1h 6m • 04 Oct 2020 • Kannada • ಹಾಸ್ಯ + 1•Episode•U

ಕಿರಿಕಿರಿಯುಂಟು ಮಾಡುವ ಅತ್ತೆಯ ಬಗ್ಗೆ ದಿನೇಶ್ ದಿಗ್ಗಜರು ತಂಡದವರ ನಾಟಕ ತೀರ್ಪುಗಾರರನ್ನು ಹಾಗು ಪ್ರೇಕ್ಷಕರನ್ನು ರಂಜಿಸುತ್ತದೆ. ನಂತರ, 'ಗ್ಯಾಲೇಟ್ ಬ್ರದರ್ಸ್' ನಾಟಕ ತೀರ್ಪುಗಾರರನ್ನು ಮೆಚ್ಚಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಕಿರಿಕಿರಿಯುಂಟು ಮಾಡುವ ಅತ್ತೆಯ ಬಗ್ಗೆ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E8 • 1h 6m • 04 Oct 2020 • Kannada • ಹಾಸ್ಯ + 1
ಮಾಸ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:04:05

ಮಾಸ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E9•1h 4m • 10 Oct 2020 • Kannada • ಹಾಸ್ಯ + 1•Episode•U

ಸ್ಪರ್ಧಿಗಳು 'ಮಾಸ್' ಸುತ್ತಿಗೆ ಸಜ್ಜಾಗುತ್ತಾರೆ. ಕೊರೊನಾ ವೈರಸ್ ನಿಂದ ತೊಂದರೆಗೊಳಗಾದ ಮಧ್ಯಪಾನ ಮಾಡುವವರ ಬಗ್ಗೆ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ನಂತರ, ದಿನೇಶ್ ದಿಗ್ಗಜರ ತಂಡ ಎಲ್ಲರನ್ನು ರಂಜಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಮಾಸ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E9 • 1h 4m • 10 Oct 2020 • Kannada • ಹಾಸ್ಯ + 1
ಹಾಸ್ಯ-ಪೂರ್ಣ ರಾತ್ರಿ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:05:32

ಹಾಸ್ಯ-ಪೂರ್ಣ ರಾತ್ರಿ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E10•1h 6m • 11 Oct 2020 • Kannada • ಹಾಸ್ಯ + 1•Episode•U

ಬಾಲಣ್ಣ ಬಾಜಾ ಭಜಂತ್ರಿ ತಂಡದವರ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಪತ್ನಿ ಒಲಿಂಪಿಕ್ಸ್‌ಗೆ ತರಬೇತಿ ಪಡೆಯುತ್ತಿರುವಾಗ ಪತಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯ ನಾಟಕ ಎಲ್ಲರನ್ನು ಮನರಂಜಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಹಾಸ್ಯ-ಪೂರ್ಣ ರಾತ್ರಿ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E10 • 1h 6m • 11 Oct 2020 • Kannada • ಹಾಸ್ಯ + 1
ಪೌರಾಣಿಕ' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:06:33

ಪೌರಾಣಿಕ' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E11•1h 7m • 17 Oct 2020 • Kannada • ಹಾಸ್ಯ + 1•Episode•U

ಸ್ಪರ್ಧಿಗಳು 'ಪೌರಾಣಿಕ' ಸುತ್ತಿಗೆ ಸಜ್ಜಾಗುತ್ತಾರೆ. 'ಮಾಟಗಾರ' ನಾಟಕ ಪ್ರೇಕ್ಷಕರನ್ನು ನಕ್ಕು ನಲಿಸುತ್ತದೆ. ತಂಡದ ನಾಯಕನಾಗಬೇಕೆಂಬ ಸ್ಪರ್ಧಿಯ ಬಯಕೆಯ ಬಗ್ಗೆ ಒಂದು ನಾಟಕ ಎಲ್ಲರ ಮನರಂಜಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಪೌರಾಣಿಕ' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E11 • 1h 7m • 17 Oct 2020 • Kannada • ಹಾಸ್ಯ + 1
ನಿರ್ದೇಶಕರ ಒದ್ದಾಟ ಪ್ರೇಕ್ಷಕರನ್ನು ರಂಜಿಸುತ್ತದೆ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:05:48

ನಿರ್ದೇಶಕರ ಒದ್ದಾಟ ಪ್ರೇಕ್ಷಕರನ್ನು ರಂಜಿಸುತ್ತದೆ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E12•1h 6m • 18 Oct 2020 • Kannada • ಹಾಸ್ಯ + 1•Episode•U

ತನ್ನ ನಟರನ್ನು ನಿರ್ವಹಿಸಲು ನಿರ್ದೇಶಕರ ಒದ್ದಾಟವನ್ನು ಕಂಡು ಪ್ರೇಕ್ಷಕರು ನಕ್ಕು ನಲಿಯುತ್ತಾರೆ. ನಂತರ, ನರಸಿಂಹರಾಜು ನಗೆ ಬಳಗ ತಂಡದವರು ತಮ್ಮ ನಾಟಕದಿಂದ ತೀರ್ಪುಗಾರರನ್ನು ರಂಜಿಸುತ್ತಾರೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ನಿರ್ದೇಶಕರ ಒದ್ದಾಟ ಪ್ರೇಕ್ಷಕರನ್ನು ರಂಜಿಸುತ್ತದೆ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E12 • 1h 6m • 18 Oct 2020 • Kannada • ಹಾಸ್ಯ + 1
‘ಲವ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:06:54

‘ಲವ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E13•1h 7m • 24 Oct 2020 • Kannada • ಹಾಸ್ಯ + 1•Episode•U

ಸ್ಪರ್ಧಿಗಳು 'ಲವ್' ಸುತ್ತಿಗೆ ಸಜ್ಜಾಗುತ್ತಾರೆ. 'ತರ್ಲೆ ತಂದೆ' ಹಾಸ್ಯ ನಾಟಕದಲ್ಲಿ ರಾಕೇಶ್ ಹಾಗು ನಯನ ಅವರ ಅಭಿನಯ ಪ್ರೇಕ್ಷಕರನ್ನು ನಕ್ಕು ನಲಿಸುತ್ತದೆ. ಪ್ರೀತಿ ಸ್ನೇಹವನ್ನು ದೂರಮಾಡುವ ಒಂದು ನಾಟಕ ಎಲ್ಲರ ಮನರಂಜಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

‘ಲವ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E13 • 1h 7m • 24 Oct 2020 • Kannada • ಹಾಸ್ಯ + 1
ಮನರಂಜನೆಯ ನಾಟಕಗಳು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:00:56

ಮನರಂಜನೆಯ ನಾಟಕಗಳು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E14•1h 1m • 25 Oct 2020 • Kannada • ಹಾಸ್ಯ + 1•Episode•U

‘ಕನ್ಫ್ಯೂಷನ್ ತಂಗಿ ಮದುವೆ' ನಾಟಕದಲ್ಲಿನ ಅಭಿನಯಕ್ಕಾಗಿ ಸ್ಪರ್ಧಿಗಳಿಗೆ ಪ್ರಶಂಶೆ ಸಿಗುತ್ತದೆ. ನಂತರ, ‘ಗಂಡ ಹೆಂಡತಿ ಹಾಗು ಚೈಲ್ಡ್ ಹುಡ್ ಫ್ರೆಂಡ್' ಎಂಬ ನಾಟಕ ಎಲ್ಲರಿಗೂ ಮನರಂಜನೆ ನೀಡುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಮನರಂಜನೆಯ ನಾಟಕಗಳು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E14 • 1h 1m • 25 Oct 2020 • Kannada • ಹಾಸ್ಯ + 1
ಸ ರಿ ಗ ಮ ಪ ಸ್ಪೂಫ್' ಹಾಸ್ಯ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಮಹಾಸಂಗಮ
1:03:01

ಸ ರಿ ಗ ಮ ಪ ಸ್ಪೂಫ್' ಹಾಸ್ಯ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಮಹಾಸಂಗಮ

E15•1h 3m • 07 Nov 2020 • Kannada • ಹಾಸ್ಯ + 1•Episode•U

‘ಸ ರಿ ಗ ಮ ಪ ಸ್ಪೂಫ್' ಹಾಸ್ಯ ನಾಟಕ ಎಲ್ಲಾ ಪ್ರೇಕ್ಷಕರು ಹಾಗು ತೀರ್ಪುಗಾರರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ನಂತರ, ನೇಹ ಶಾಸ್ತ್ರಿ ಅವರ ಅದ್ಭುತ ಗಾಯನ ವೇದಿಕೆ ಮೇಲೆ ರಂಗೇರಿಸುತ್ತೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಮಹಾಸಂಗಮ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಸ ರಿ ಗ ಮ ಪ ಸ್ಪೂಫ್' ಹಾಸ್ಯ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಮಹಾಸಂಗಮ

E15 • 1h 3m • 07 Nov 2020 • Kannada • ಹಾಸ್ಯ + 1
Comedy Khiladigalu Champions Season 2 - November 08, 2020
53:30

Comedy Khiladigalu Champions Season 2 - November 08, 2020

E16•54m • 08 Nov 2020 • Kannada • ಹಾಸ್ಯ + 1•Episode•U

ನಗು ನಮ್ಮ ಆತ್ಮಕ್ಕೆ ಅತ್ಯುತ್ತಮ ಔಷಧಿ. ನಗು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ಮನಸ್ಸು ಹಾಗು ದೇಹವನ್ನು ಶಾಂತವಾಗಿರಿಸುತ್ತದೆ. ನಿಮ್ಮನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿಡಲು, ಮರಳಿ ಬರುತ್ತಿದೆ ನಿಮ್ಮ ನೆಚ್ಚಿನ ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2. ಕಾಮಿಡಿ ಕಿಲಾಡಿಗಳು ಎಲ್ಲಾ ಸೀಸನ್ ನ ಸ್ಪರ್ದಿಗಳು ಈ ನಗು ಗಲಭೆಗೆ ಒಟ್ಟಿಗೆ ಸೇರಲಿದ್ದಾರೆ. ಇದು ತಂಡ ಆಧಾರಿತ ಸ್ಪರ್ಧೆಯಾಗಿದ್ದು, ಪ್ರತಿ ತಂಡವು ತಂಡದ ನಾಯಕನನ್ನು ಹೊಂದಿರುತ್ತದೆ, ಅವರು ತಂಡವನ್ನು ಮುನ್ನಡೆಸುತ್ತಾರೆ.

Comedy Khiladigalu Champions Season 2 - November 08, 2020

E16 • 54m • 08 Nov 2020 • Kannada • ಹಾಸ್ಯ + 1
ಮನರಂಜನಾ' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:06:15

ಮನರಂಜನಾ' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E17•1h 6m • 14 Nov 2020 • Kannada • ಹಾಸ್ಯ + 1•Episode•U

ನರಸಿಂಹರಾಜು ನಗೆ ಬಳಗ ತಂಡದವರ, ಬೇರೆ ಭಾಷೆಯ ಚಿತ್ರಗಳ ರಿಮೇಕ್ ಚಿತ್ರೀಕರಣದ ಬಗ್ಗೆಯ ನಾಟಕ ತೀರ್ಪುಗಾರರನ್ನು ಮೆಚ್ಚಿಸುತ್ತದೆ. ನಂತರ, 'ಸೀರಿಯಲ್ ಹುಚ್ಚು' ನಾಟಕ ಪ್ರೇಕ್ಷಕರು ಹಾಗು ತೀರ್ಪುಗಾರರನ್ನು ನಕ್ಕು ನಲಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಮನರಂಜನಾ' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E17 • 1h 6m • 14 Nov 2020 • Kannada • ಹಾಸ್ಯ + 1
ಸಂತೋಷ್ ಅವರ ಉಲ್ಲಾಸ ಭರಿತ ಪ್ರದರ್ಶನ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:06:14

ಸಂತೋಷ್ ಅವರ ಉಲ್ಲಾಸ ಭರಿತ ಪ್ರದರ್ಶನ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E18•1h 6m • 15 Nov 2020 • Kannada • ಹಾಸ್ಯ + 1•Episode•U

‘ರಾಮಾಚಾರಿ - ಭಾಗ 2 ' ನಾಟಕದಲ್ಲಿ ಸಂತೋಷ್ ಅವರ ಅಭಿನಯವನ್ನು ತೀರ್ಪುಗಾರರು ಹೊಗಳುತ್ತಾರೆ. ನಂತರ, 'ಯದ್ರೆ ಚಂದ್ರ ಬಿದ್ರೆ ರಂದ್ರ' ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಸಂತೋಷ್ ಅವರ ಉಲ್ಲಾಸ ಭರಿತ ಪ್ರದರ್ಶನ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E18 • 1h 6m • 15 Nov 2020 • Kannada • ಹಾಸ್ಯ + 1
ಕ್ರಿಯೇಟಿವ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:27:56

ಕ್ರಿಯೇಟಿವ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E19•1h 28m • 21 Nov 2020 • Kannada • ಹಾಸ್ಯ + 1•Episode•U

ಕ್ರಿಯೇಟಿವ್' ಸುತ್ತುಗೆ ಸ್ಪರ್ಧಿಗಳು ಸಜ್ಜಾಗುತ್ತಾರೆ. 'ಕಿಲಾಡಿ ಬಾಂಡ್' ನಾಟಕ ತೀರ್ಪುಗಾರರನ್ನು ಮೆಚ್ಚಿಸುತ್ತದೆ. ನಂತರ, 'ಟಾಮ್ ಅಂಡ್ ಜೆರ್ರಿ' ಹಾಸ್ಯ ನಾಟಕ ಪ್ರೇಕ್ಷಕರನ್ನು ಹಾಗು ತೀರ್ಪುಗಾರರನ್ನು ರಂಜಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಕ್ರಿಯೇಟಿವ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E19 • 1h 28m • 21 Nov 2020 • Kannada • ಹಾಸ್ಯ + 1
ಜಗ್ಗೇಶ್ ಅವರಿಗೆ ಸಿನಿ ರಂಗದಲ್ಲಿ 40 ರ ಸಂಭ್ರಮ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:25:04

ಜಗ್ಗೇಶ್ ಅವರಿಗೆ ಸಿನಿ ರಂಗದಲ್ಲಿ 40 ರ ಸಂಭ್ರಮ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E20•1h 25m • 22 Nov 2020 • Kannada • ಹಾಸ್ಯ + 1•Episode•U

ಜಗ್ಗೇಶ್ ಅವರಿಗೆ ಸಿನಿ ರಂಗದಲ್ಲಿ 40 ರ ಸಂಭ್ರಮ. 'ಸೋಂಬೇರಿ ಖೈದಿ' ನಾಟಕದಲ್ಲಿ, ಸೂರಜ್-ಮಿಂಚು ಅವರ ಅಭಿನಯ ಎಲ್ಲರನ್ನು ನಕ್ಕು ನಲಿಸುತ್ತದೆ. ನಂತರ, ದಿನೇಶ್ ದಿಗ್ಗಜರು ತಂಡ ವಾರದ ಅತ್ಯುತ್ತಮ ಪ್ರಶಸ್ತಿ ಗೆಲ್ಲುತ್ತಾರೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಜಗ್ಗೇಶ್ ಅವರಿಗೆ ಸಿನಿ ರಂಗದಲ್ಲಿ 40 ರ ಸಂಭ್ರಮ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E20 • 1h 25m • 22 Nov 2020 • Kannada • ಹಾಸ್ಯ + 1
ಓನ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:06:46

ಓನ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E21•1h 7m • 28 Nov 2020 • Kannada • ಹಾಸ್ಯ + 1•Episode•U

ಓನ್' ಸುತ್ತಿಗೆ ಎಲ್ಲಾ ಸ್ಪರ್ಧಿಗಳು ಸಜ್ಜಾಗುತ್ತಾರೆ. ಒಂದು ಸಂಪತ್ ಭರಿತ ರಾಜ್ಯವನ್ನು ಆಳುತ್ತಿರುವ ಮೂರ್ಖ ರಾಜನ ನಾಟಕ ಪ್ರೇಕ್ಷಕರನ್ನು ರಂಜಿಸುತ್ತದೆ. ನಂತರ, 'ಚಪ್ಪಲಿ ಸ್ಟೋರಿ' ನಾಟಕ ಪ್ರೇಕ್ಷಕರನ್ನು ನಕ್ಕು ನಲಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಓನ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E21 • 1h 7m • 28 Nov 2020 • Kannada • ಹಾಸ್ಯ + 1
‘ಯಮಲೋಕದಲ್ಲಿ ಕಿಲಾಡಿಗಳು' ಹಾಸ್ಯ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:04:42

‘ಯಮಲೋಕದಲ್ಲಿ ಕಿಲಾಡಿಗಳು' ಹಾಸ್ಯ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E22•1h 5m • 29 Nov 2020 • Kannada • ಹಾಸ್ಯ + 1•Episode•U

‘ಯಮಲೋಕದಲ್ಲಿ ಕಿಲಾಡಿಗಳು' ನಾಟಕವನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ. ಅನುಮಾನದಿಂದ ಕುಟುಂಬದಲ್ಲಾದ ಅವಾಂತರದ ಬಗ್ಗೆಯ ನಾಟಕ ಎಲ್ಲರನ್ನು ರಂಜಿಸುತ್ತದೆ. ನಂತರ, ಮನು ವಾರದ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಗೆಲ್ಲುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

‘ಯಮಲೋಕದಲ್ಲಿ ಕಿಲಾಡಿಗಳು' ಹಾಸ್ಯ ನಾಟಕ - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E22 • 1h 5m • 29 Nov 2020 • Kannada • ಹಾಸ್ಯ + 1
ಪಾರ್ಟ್ 2' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:07:12

ಪಾರ್ಟ್ 2' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E23•1h 7m • 05 Dec 2020 • Kannada • ಹಾಸ್ಯ + 1•Episode•U

ಎಲ್ಲಾ ಸ್ಪರ್ಧಿಗಳು 'ಪಾರ್ಟ್ 2' ಸುತ್ತಿಗೆ ಸಜ್ಜಾಗುತ್ತಾರೆ. ದೆವ್ವದ ಮದುವೆಯ ಸಂಭ್ರಮದ ಬಗ್ಗೆಯ ನಾಟಕ ತೀರ್ಪುಗಾರರನ್ನು ಮೆಚ್ಚಿಸುತ್ತದೆ. ನಂತರ. 'ಥಿಯೇಟರ್ ಪಾರ್ಟ್ 2' ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಪಾರ್ಟ್ 2' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E23 • 1h 7m • 05 Dec 2020 • Kannada • ಹಾಸ್ಯ + 1
ನಯನ ಹಾಗು ಚಿದಂಬರ ಅವರ ಅದ್ಭುತ ಅಭಿನಯ! - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:06:18

ನಯನ ಹಾಗು ಚಿದಂಬರ ಅವರ ಅದ್ಭುತ ಅಭಿನಯ! - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E24•1h 6m • 06 Dec 2020 • Kannada • ಹಾಸ್ಯ + 1•Episode•U

ಲೇಡಿ ರೌಡಿ' ನಾಟಕದಲ್ಲಿ, ನಯನ ಹಾಗು ಚಿದಂಬರ ತಮ್ಮ ಅಭಿನಯದಿಂದ ತೀರ್ಪುಗಾರರನ್ನು ಮೆಚ್ಚಿಸುತ್ತಾರೆ. ನಂತರ, 'ಉದ್ಯೋಗಂ ಪುರುಷ ಲಕ್ಷಣಂ' ನಾಟಕ ಎಲ್ಲರನ್ನು ನಕ್ಕು ನಲಿಸುತ್ತದೆ ಹಾಗು ವಾರದ ಅತ್ಯುತ್ತಮ ಪ್ರಶಸ್ತಿ ಗೆಲ್ಲುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ನಯನ ಹಾಗು ಚಿದಂಬರ ಅವರ ಅದ್ಭುತ ಅಭಿನಯ! - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E24 • 1h 6m • 06 Dec 2020 • Kannada • ಹಾಸ್ಯ + 1
ಚಾಲೆಂಜ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2
1:03:22

ಚಾಲೆಂಜ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E25•1h 3m • 12 Dec 2020 • Kannada • ಹಾಸ್ಯ + 1•Episode•U

ನಿರೂಪಕ ಮಾಸ್ಟರ್ ಆನಂದ್ 'ಚಾಲೆಂಜ್' ಸುತ್ತನ್ನು ಪರಿಚಯಿಸುತ್ತಾರೆ. ನಿಸ್ವಾರ್ಥ ಮನುಷ್ಯನ ಸಮಸ್ಯೆಗಳ ಬಗ್ಗೆ ಉಲ್ಲಾಸದ ನಾಟಕ ತೀರ್ಪುಗಾರರನ್ನು ರಂಜಿಸುತ್ತದೆ. 'ಭಂದು ಬಳಗ' ನಾಟಕ ತೀರ್ಪುಗಾರರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

ಚಾಲೆಂಜ್' ಸುತ್ತು - ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ S2

E25 • 1h 3m • 12 Dec 2020 • Kannada • ಹಾಸ್ಯ + 1

Details About ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಸೀಸನ್ 2 TV Show :

Movie Released Date
4 Jul 2020
Genres
  • ಹಾಸ್ಯ
  • ರಿಯಾಲಿಟಿ
Audio Languages:
  • Kannada
Cast
  • Jaggesh
  • Rakshita Prem
  • Yogaraj Bhat
  • Manu
  • Appanna
Director
  • Sathish H M