20 May 2024 • Episode 274 : ಚಾರುಲತಾಳ ಫೋನ್ ಕದಿಯಲು ವೆಂಕಟ್ ನ ನಿರ್ಧಾರ
ಚಾರುಲತಾ ತಮ್ಮ ಸಂಬಂಧವನ್ನು ಮುರಿಯಲು ನಿರಾಕರಿಸಿದಾಗ, ಶ್ರೀನಿವಾಸ್ ಸಿಟ್ಟಾಗುತ್ತಾನೆ. ಪದ್ಮಾವತಿ ಹಣ ನೀಡಲು ನಿರಾಕರಿಸಿದಾಗ, ವೆಂಕಟ್ ಚಾರುಲತಾಳ ಫೋನ್ ಕದಿಯಲು ನಿರ್ಧರಿಸುತ್ತಾನೆ ಹಾಗು ಅದಕ್ಕಾಗಿ ಶಿವರಾಜುವಿನ ಕೋಣೆಗೆ ನುಸುಳುತ್ತಾನೆ.
Details About ಸಂಧ್ಯಾರಾಗ Show:
Release Date | 20 May 2024 |
Genres |
|
Audio Languages: |
|
Cast |
|