02 Mar 2020 • Episode 257 : ವೇದಾಂತ್ ಧ್ರುವನನ್ನು ಪ್ರಶ್ನಿಸುತ್ತಾನೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಜಿಮ್ ನಲ್ಲಿ ಗೂಂಡಾಗಳು ಅಮೂಲ್ಯಾಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಮುಂದೆ, ವೇದಾಂತ್ ಗೂಂಡಾಗಳನ್ನು ಪ್ರಶ್ನಿಸುತ್ತಾನೆ ಹಾಗು ಅವರ ನಡುವೆ ಜಗಳ ನಡೆಯುತ್ತದೆ. ಬೇರೆಡೆ, ವಿಕ್ರಾಂತ್ ಆರತಿಯನ್ನು ಹೊತ್ತುಕೊಂಡು ದೇವಾಲಯದ ಮೆಟ್ಟಿಲುಗಳನ್ನು ಏರುತ್ತಾನೆ. ನಂತರ, ವೇದಾಂತ್ ಧ್ರುವನನ್ನು ನಿಂದಿಸಿ ಅವನಿಂದ ದೂರವಿರಲು ಎಚ್ಚರಿಸುತ್ತಾನೆ.
Details About ಗಟ್ಟಿಮೇಳ Show:
Release Date | 2 Mar 2020 |
Genres |
|
Audio Languages: |
|
Cast |
|
Director |
|