01 Dec 2022 • Episode 4 : ಶ್ರೀಕರ್ ಕಾವ್ಯಳನ್ನು ತಬ್ಬಿಕೊಳ್ಳುತ್ತಾನೆ
ಸುಜಾತ ನರಸಿಂಹನ ಮಾತಿಗೆ ಮರುಳಾಗಿ ಅವನಿಗಾಗಿ ವರನನ್ನ ಹುಡುಕಲು ಒಪ್ಪಿಗೆ ಸೂಚಿಸುತ್ತಾಳೆ. ಅವನಿಯ ಗುಂಗಲ್ಲಿ ಶ್ರೀಕರ್ ಕಾವ್ಯಳನ್ನ ತಬ್ಬಿಕೊಳ್ಳುತ್ತಾನೆ. ನಂತರ, ನರಸಿಂಹನ ದುಷ್ಕೃತ್ಯದಿಂದ ಕೆರಳಿದ ಸುಜಾತ ಅವನ ಮೇಲೆ ಕೈ ಮಾಡಲು ಮುಂದಾಗುತ್ತಾಳೆ.
Details About ಅನ್ನಪೂರ್ಣ Show:
Release Date | 1 Dec 2022 |
Genres |
|
Audio Languages: |
|
Cast |
|
Director |
|