23 May 2025 • Episode 155 : ಪೂರ್ವಿಕಾ ಉದ್ವೇಗದಿಂದ ಮೂರ್ಛೆ ಹೋಗುತ್ತಾಳೆ
ಅರವಿಂದ್ ನ ಜೊತೆ ದೋಷ ಪರಿಹಾರ ಪೂಜೆ ಮಾಡದಂತೆ, ಬಾಲಾಜಿ ಪೂರ್ವಿಕಾಳ ಮೇಲೆ ಗದರಿ ಅವಳನ್ನು ತನ್ನೊಂದಿಗೆ ಕರೆದೊಯ್ಯುವಾಗ ಪೂರ್ವಿಕಾ ಪ್ರಜ್ಞೆ ತಪ್ಪುತ್ತಾಳೆ. ಒಂದೆಡೆ, ಪೂರ್ವಿಕಾ ಮೂರ್ಛೆ ಹೋಗಿದ್ದನ್ನು ಕಂಡು ಗೀತಾ ಆತಂಕಗೊಳ್ಳುತ್ತಾಳೆ.
Details About ಗೀತಾ ಗೋವಿಂದ Show:
Release Date | 23 May 2025 |
Genres |
|
Audio Languages: |
|
Cast |
|