21 Apr 2025 • Episode 730 : ತಮ್ಮ ರಹಸ್ಯ ಯೋಜನೆಯನ್ನ ಬಹಿರಂಗಪಡಿಸಿದ ಅಭಿ-ಅವಿನಾಶ್
ಸಭೆಯಲ್ಲಿ, ಅಭಿ-ಅವಿನಾಶ್ ನ ಅನಿರೀಕ್ಷಿತ ನಡೆ ಪ್ರತಿಸ್ಪರ್ಧಿಯನ್ನು ದಿಗ್ಭ್ರಮೆಗೊಳಿಸುತ್ತದೆ. ನಂತರ ಮನೆಯಲ್ಲಿ, ಮನೆಯನ್ನು ವಿಭಜಿಸುವ ಮಾಧವ್ ನ ನಿರ್ಧಾರ ಉದ್ವಿಗ್ನತೆ ಉಂಟುಮಾಡುತ್ತದೆ. ಸಹೋದರರು ತಮ್ಮ ಯೋಜನೆಯನ್ನು ಬಹಿಣರಂಗಪಡಿಸುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
Release Date | 21 Apr 2025 |
Genres |
|
Audio Languages: |
|
Cast |
|
Director |
|