S1 E1 : ನನ್ನ ಕೂಚಿ - ಸಂಚಿಕೆ 1
ಆನಂದರಾಜ್ ಹಾಗೂ ತಾರಾ ಕಳೆದ ಇಪ್ಪತು ವರ್ಷಗಳಿಂದ ತಂದೆ-ಮಗಳ ಬಾಂಧವ್ಯದಲ್ಲಿ ಗಟಿಯಾಗಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಏನನ್ನೂ ಮುಚ್ಚಿಡುವುದಿಲ್ಲ. ಈಗ ತಾರಾಗಿ ಅನಿಸುತ್ತಿದೆ ಯಾರಾದರೂ ಒಬ್ಬ ಹೆಣ್ಣು ತನ್ನ ಅಪ್ಪನ ಕಾಳಜಿವಹಿಸಬೇಕೆಂದು. ಇತ್ತ ಆನಂದರಾಜನಿಗೂ ಸಹ ಹಾಗೆ ಅನಿಸುತ್ತಿದೆ.
Details About ನನ್ನ ಕೂಚಿ Show:
Release Date | 12 Feb 2018 |
Genres |
|
Audio Languages: |
|
Cast |
|
Director |
|