06 Sep 2024 • Episode 517 : ಒಂದು ಸತ್ಯದ ಅರಿವಾಗಿ ಅಭಿಗೆ ಅಚ್ಚರಿ
ಅಭಿ ತುಳಸಿಗೆ ಧನ್ಯವಾದ ಹೇಳಿದಾಗ ಎಲ್ಲರೂ ಅಚ್ಚರಿಪಡುತ್ತಾರೆ. ದತ್ತಾತ್ರೇಯ ಹಾಗು ಇತರರು ಗಣೇಶ ಹಬ್ಬವನ್ನು ಆಚರಿಸುತ್ತಾರೆ. ಅಭಿ ತುಳಸಿಯನ್ನು ದತ್ತಾತ್ರೇಯನ ಮನೆಗೆ ಬಿಡಲು ಮುಂದಾಗುತ್ತಾನೆ ಹಾಗು ಒಂದು ಸತ್ಯದ ಅರಿವಾಗಿ ಅಚ್ಚರಿಪಡುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 6 Sep 2024 |
Genres |
|
Audio Languages: |
|
Cast |
|
Director |
|