S1 E1 : ಬಿ.ಟೆಕ್| ಕನ್ನಡ | ಟ್ರೈಲರ್
ಕೌಶಿಕ್ ಘಂಟಾಸಾಲಾ, ಅಭಯ್ ಬೆತಿಗಂತಿ, ಮೇರಾಜ್ ಅಹ್ಮದ್ ಮತ್ತು ಮಧುಲತಾ ರೆಡ್ಡಿ ನಟಿಸಿರುವ ZEE5 ಕನ್ನಡ ಒರಿಜಿನಲ್ ಬಿ.ಟೆಕ್ ಟ್ರೈಲರ್ ಇದಾಗಿದೆ. ಈ ಕಥೆಯು ಜೀವನದಲ್ಲಿ ವಿಭಿನ್ನ ಆಕಾಂಕ್ಷೆಗಳನ್ನು ಹೊಂದಿರುವ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸುತ್ತ ಸುತ್ತುತ್ತದೆ. ಮೊದಲನೆಯವನು ಉದ್ಯಮಿಯಾಗಲು ಬಯಸುತ್ತಾನೆ, ಎರಡನೆಯವನು ಬೈಕ್ ರೇಸರ್ ಮತ್ತು ಮೂರನೆಯವನು ಚಲನಚಿತ್ರ ನಿರ್ಮಾಪಕನಾಗಲು ಬಯಸುತ್ತಾನೆ. ಅವರು ತಮ್ಮ ಕನಸುಗಳ ಬೆನ್ನೆತ್ತಿ ಹೊರಟಾಗ ಬದುಕೇ ಛಿದ್ರವಾಗುವಾಗುವಂಥ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳ ಸುಳಿಯಿಂದ ಅವರು ಆಚೆ ಬರುತ್ತಾರಾ ? ಈಗ ನೋಡಿ ಬಿ.ಟೆಕ್ ZEE5 ನಲ್ಲಿ.
Details About B.Tech Show:
| Release Date | 11 Mar 2020 |
| Genres |
|
| Audio Languages: |
|
| Cast |
|
| Director |
|
